ಇತ್ತೀಚಿಗೆ ಹವಾಮಾನ ಬದಲಾವಣೆಯಿಂದಾಗಿ ಚಿಕ್ಕ ಚಿಕ್ಕ ಅನಾರೋಗ್ಯಗಳು ಬಹುದೊಡ್ಡ ಸಮಸ್ಯೆ ತರುತ್ತಿದ್ದು, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಇಂತಹ ವೈರಸ್ಗಳ ವಿರುದ್ಧ ಹೋರಾಡಲಿದೆ. ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿ…
View More ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿಮೀನು
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ
ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ…
View More ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿನೀವು ಹೃದಯಾಘಾತದಿಂದ ತಪ್ಪಿಸಿಕೊಳ್ಳಬೇಕೇ? ಇಲ್ಲಿವೆ ಹೃದಯಾಘಾತವನ್ನು ತಡೆಯುವ ಅತ್ಯುತ್ತಮ ಆಹಾರಗಳು
ಹೃದಯಾಘಾತವನ್ನು ತಡೆಯುವ ಅತ್ಯುತ್ತಮ ಆಹಾರಗಳು:- ಅಗಸೆಬೀಜಗಳು:- ಅಗಸೆಬೀಜಗಳು ನಿಮ್ಮ ಅಪಧಮನಿಗಳಿಗೆ ಉತ್ತಮವಾದ ಸೂಪರ್ಫುಡ್ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಗಸೆಬೀಜದ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಾತ್ರವಲ್ಲ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು…
View More ನೀವು ಹೃದಯಾಘಾತದಿಂದ ತಪ್ಪಿಸಿಕೊಳ್ಳಬೇಕೇ? ಇಲ್ಲಿವೆ ಹೃದಯಾಘಾತವನ್ನು ತಡೆಯುವ ಅತ್ಯುತ್ತಮ ಆಹಾರಗಳು
