ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು, ಕೆಲವೆಡೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಿಡಿಲಿನ ಹೊಡೆತಕ್ಕೆ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಡಿಲಿನಿಂದ (Lightning) ರಕ್ಷಣೆ ಪಡೆಯುವುದು…
View More ರಾಜ್ಯದಲ್ಲಿ ಭಾರೀ ಮಳೆ: ಸಿಡಿಲಿನಿಂದ ರಕ್ಷಣೆಗೆ ಈ ಸಲಹೆಗಳನ್ನು ಅನುಸರಿಸಿ