ಬೆಂಗಳೂರು: (Today bank holiday) ಅಷ್ಟಮಿ ಮತ್ತು ಮಹಾ ನವಮಿಯ (ವಿಜಯ ದಶಮಿ) ಹಿನ್ನಲೆಯಲ್ಲಿ ಇಂದು ಶುಕ್ರವಾರ, ನಾಳೆ ಶನಿವಾರ ಅನೇಕ ರಾಜ್ಯಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಗೆ ಆರ್‌ಬಿಐ ರಜೆ ಘೋಷಿಸಿದೆ.
ಇಂದು ಕರ್ನಾಟಕ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಒಡಿಶಾ, ತಮಿಳುನಾಡು, ಅಸ್ಸಾಂ, ಸಿಕ್ಕಿಂ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮೇಘಾಲಯದಲ್ಲಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನಾಳೆ ಅಷ್ಟಮಿ & ಮಹಾನವಮಿ ವಿಚಾರದಲ್ಲಿ ಗೊಂದಲದ ಹಿನ್ನೆಲೆಯಲ್ಲಿ ಈ ರಜೆ ಘೋಷಿಸಲಾಗಿದೆ ಎನ್ನಲಾಗಿದೆ.
Read This: BJP: ಹಾಲಿ ಶಾಸಕನ ಟೀಕಿಸಿದ ಮಾಜಿ ಶಾಸಕನ ಅಮಾನತು ಮಾಡಿದ ಬಿಜೆಪಿ!
ಅನೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಣೆ (Today bank holiday)
ಅಕ್ಟೋಬರ್ 11, 12ರಂದು ಅನೇಕ ರಾಜ್ಯಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ RBI ರಜೆ ಘೋಷಿಸಿದ್ದು, ತ್ರಿಪುರ, ಕರ್ನಾಟಕ, ಒಡಿಶಾ, ತಮಿಳುನಾಡು, ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮೇಘಾಲಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರಲಿವೆ.
Follow us on x.com: vijayaprabha
English Summary: Today bank holiday, is bank holiday, bank open, bank holidays, bank holidays 2024, bank holiday today, is bank open today, tomorrow bank holiday