ಛಾಯಾಗ್ರಾಹಕರ ಮೇಲೆ ಕೋಪಗೊಂಡ ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಲ್ಡಿವ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ, ಛಾಯಾಗ್ರಾಹಕರು ಫೋಟೋಗಾಗಿ ಸುತ್ತುವರಿದುಕೊಂಡರು, ಇದರಿಂದ ರೋಹಿತ್ ಅವರ ಕುಟುಂಬದವರು ಕಾರು…

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಲ್ಡಿವ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ.

ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ, ಛಾಯಾಗ್ರಾಹಕರು ಫೋಟೋಗಾಗಿ ಸುತ್ತುವರಿದುಕೊಂಡರು, ಇದರಿಂದ ರೋಹಿತ್ ಅವರ ಕುಟುಂಬದವರು ಕಾರು ಹತ್ತಲು ಅಲ್ಲಿ ಅಡಚಣೆ ಉಂಟಾಯಿತು,

ಈ ವೇಳೆ ರೋಹಿತ್, ಪಕ್ಕಕ್ಕೆ ಸರಿಯುವಂತೆ ಛಾಯಾಗ್ರಾಹಕರ ಮೇಲೆ ಕೋಪ ವ್ಯಕ್ತಪಡಿಸಿದರು.

Vijayaprabha Mobile App free

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ., ಹಿಟ್‌ಮ್ಯಾನ್ ಇಂದು MI ತಂಡವನ್ನು ಸೇರುವ ಸಾಧ್ಯತೆ ಇದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply