ಐಪಿಎಲ್‌ನಲ್ಲಿ ಆ ನಿಯಮ ಬದಲಾದರೆ ಒಳ್ಳೆಯದು: ಸ್ಯಾಮ್ಸನ್

ಬಟ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್‌ನಿಂದ ಬಿಡುಗಡೆ ಮಾಡುವುದು ಸವಾಲಿನ ನಿರ್ಧಾರವಾಗಿತ್ತು ಎಂದು ತಂಡದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ. 7 ವರ್ಷಗಳಿಂದ ಅವರ ಜೊತೆ ಆಟವಾಡಿದ್ದೇನೆ, ಅವರ ನನ್ನ ಆತ್ಮೀಯ…

ಬಟ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್‌ನಿಂದ ಬಿಡುಗಡೆ ಮಾಡುವುದು ಸವಾಲಿನ ನಿರ್ಧಾರವಾಗಿತ್ತು ಎಂದು ತಂಡದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

7 ವರ್ಷಗಳಿಂದ ಅವರ ಜೊತೆ ಆಟವಾಡಿದ್ದೇನೆ, ಅವರ ನನ್ನ ಆತ್ಮೀಯ ಗೆಳೆಯರಲ್ಲಿ ಒಬ್ಬರು. ಒಂದು ವೇಳೆ ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಮೂರು ವರ್ಷಕ್ಕೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ಬದಲಾಯಿಸುತ್ತೇನೆ.

ಈ ರೀತಿ ಆಟಗಾರರನ್ನು ಬಿಡುಗಡೆ ಮಾಡುವುದರಿಂದ ಅವರ ಜೊತೆಗಿನ ಸಂಪರ್ಕ ಕಡಿದು ಹೋಗುತ್ತದೆ’ ಎಂದರು. ಬಟ್ಲರ್ ಈ ವರ್ಷ ಗುಜರಾತ್ ಟೈಟನ್ಸ್ ಪರ ಬ್ಯಾಟ್ ಬೀಸಲಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.