ದಾವಣಗೆರೆಯಲ್ಲಿ ಸಂಚಾರ ಜಾಗೃತಿ ಉದ್ಯಾನವನ ಉದ್ಘಾಟನೆ

ದಾವಣಗೆರೆ: ನಗರದ ಶ್ರೀಮತಿ ಗಂಗೂಬಾಯಿ ಹಾನಗಲ್ ಉದ್ಯಾನವನದಲ್ಲಿ ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು *ಸಂಚಾರ ಜಾಗೃತಿ ಉದ್ಯಾನವನ* ವನ್ನು ಉದ್ಘಾಟಿಸಿದರು. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ…

traffic awareness park

ದಾವಣಗೆರೆ: ನಗರದ ಶ್ರೀಮತಿ ಗಂಗೂಬಾಯಿ ಹಾನಗಲ್ ಉದ್ಯಾನವನದಲ್ಲಿ ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು *ಸಂಚಾರ ಜಾಗೃತಿ ಉದ್ಯಾನವನ* ವನ್ನು ಉದ್ಘಾಟಿಸಿದರು.

ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು, ಆರ್ ಟಿ ಓ ರವರಾದ ಶ್ರೀ ಶ್ರೀಧರ, ಸ್ಮಾರ್ಟ್ ಸಿ ಟಿ ಎಂ ಡಿ ರವರಾದ ಶ್ರೀ ರವೀಂದ್ರ ಮಲ್ಲಾಪುರ, ಮಹಾ ನಗರ ಪಾಲಿಕೆ ಆಯುಕ್ತರು, ಡಿವೈಎಸ್ಪಿ ರವರಾದ ಶ್ರೀ ಬಸವರಾಜ್ ಬಿ.ಎಸ್ (ಡಿಸಿ ಆರ್ ಬಿ), ಶ್ರೀ ಮಲ್ಲೇಶ್ ದೊಡ್ಮನಿ(ನಗರ ಉಪ ವಿಭಾಗ), ಶ್ರೀ ಪಿ ಬಿ ಪ್ರಕಾಶ್(ಡಿ ಎ ಅರ್) ರವರುಗಳು, ಪೊಲೀಸ್ ನಿರೀಕ್ಷಕರಾದ ಶ್ರೀ ಗಜೇಂದ್ರಪ್ಪ, ಶ್ರೀ ಗುರುಬಸವರಾಜ, ಶ್ರೀ ಶಶಿಧರ, ಶ್ರೀಮತಿ ಮಲ್ಲಮ್ಮ ಚೌಬ್ಬೆ, ಶ್ರೀ ಧನಂಜಯ್, ಸಂಚಾರ ವೃತ್ತ ನಿರೀಕ್ಷಕರಾದ ಶ್ರೀ ಅನಿಲ್, ಪಿ ಎಸ್ ಐ ಶ್ರೀ ವೀರಬಸಪ್ಪ ಕುಸಲಾಪುರ, ಶ್ರೀ ಜಯಪ್ರಕಾಶ್, ಶ್ರೀಮತಿ ನಿರ್ಮಲಾ ರವರುಗಳು ಹಾಗೂ ಸಂಚಾರ ಅಧಿಕಾರಿ ಸಿಬ್ಬಂದಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ ಪಾಲನೆ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.