EPF ಖಾತೆದಾರರ ಗಮನಕ್ಕೆ; ನಿಮ್ಮ EPF ಪಾಸ್ ಬುಕ್ ಓಪನ್ ಆಗುವುದಿಲ್ಲ..!

ಭಾರತವು G20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆ EPFO ತನ್ನ ವೆಬ್ ಸೈಟ್ ವಿನ್ಯಾಸವನ್ನು ಬದಲಿಸಿದ್ದು, ಸದ್ಯ UAN ಪೋರ್ಟಲ್ ಸೇವೆಗೆ ಲಭ್ಯವಿದೆಯಾದರೂ ಕಳೆದ 2 ದಿನಗಳಿಂದ ಪಾಸ್ ಬುಕ್ ಪೇಜ್ ತೆರೆದುಕೊಳ್ಳುತ್ತಿಲ್ಲ. ಪರಿಣಾಮ…

epfo vijayaprabha news

ಭಾರತವು G20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆ EPFO ತನ್ನ ವೆಬ್ ಸೈಟ್ ವಿನ್ಯಾಸವನ್ನು ಬದಲಿಸಿದ್ದು, ಸದ್ಯ UAN ಪೋರ್ಟಲ್ ಸೇವೆಗೆ ಲಭ್ಯವಿದೆಯಾದರೂ ಕಳೆದ 2 ದಿನಗಳಿಂದ ಪಾಸ್ ಬುಕ್ ಪೇಜ್ ತೆರೆದುಕೊಳ್ಳುತ್ತಿಲ್ಲ.

ಪರಿಣಾಮ EPF ಖಾತೆದಾರರು ತಮ್ಮ ಖಾತೆಯಲ್ಲಿ ಬ್ಯಾಲನ್ಸ್ ಎಷ್ಟಿದೆ ಎಂದು ಪರಿಶೀಲಿಸಿಕೊಳ್ಳಲಾಗುತ್ತಿಲ್ಲ. ಈ ನಡುವೆ ಸಂಸ್ಥೆಯು ಇ-ನಾಮಿನೇಷನ್ ಪ್ರಕ್ರಿಯೆಗೆ ಯಾವುದೇ ಗಡುವಿಲ್ಲ. ಅಲ್ಲದೆ ಅಡ್ವಾನ್ಸ್ ಕ್ಲೈಮ್ ಪಡೆಯಲು e-Nomination ಕಡ್ಡಾಯವಲ್ಲ ಎಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.