ಪರಸ್ಪರ ಹೆಂಡತಿಯರನ್ನು ಬದಲಾಯಿಸಿಕೊಂಡ ಯುವಕರು..!; ಅವನ ಹೆಂಡತಿ ಇವನಿಗೆ, ಇವನ ಹೆಂಡತಿ ಅವನಿಗೆ

ಬಿಹಾರದ ಖಗಾಡಿಯಾ ಜಿಲ್ಲೆಯ ಹಾರ್ದಿಯಾ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಅಲ್ಲಿನ ಮುಕೇಶ್ ಎಂಬಾತ, ಅದೇ ಗ್ರಾಮದ ನೀರಜ್ ಎಂಬಾತನ ಪತ್ನಿ ರೂಬಿ ಜೊತೆ ಪ್ರೇಮ ಸಂಬಂಧ ಬೆಳೆಸಿ ಪರಾರಿಯಾಗಿದ್ದ. ಇತ್ತ ನೀರಜ್ ಮುಕೇಶ್…

Young men swapping wives

ಬಿಹಾರದ ಖಗಾಡಿಯಾ ಜಿಲ್ಲೆಯ ಹಾರ್ದಿಯಾ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಅಲ್ಲಿನ ಮುಕೇಶ್ ಎಂಬಾತ, ಅದೇ ಗ್ರಾಮದ ನೀರಜ್ ಎಂಬಾತನ ಪತ್ನಿ ರೂಬಿ ಜೊತೆ ಪ್ರೇಮ ಸಂಬಂಧ ಬೆಳೆಸಿ ಪರಾರಿಯಾಗಿದ್ದ. ಇತ್ತ ನೀರಜ್ ಮುಕೇಶ್ ನ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆಯ ಹೆಸರು ಕೂಡ ರೂಬಿ ಎಂದಾಗಿದೆ.

ಹಾಗಾಗಿ, ಇದು ಪ್ರೀತಿ ಎಂಬುವುದಕ್ಕಿಂತ, ಇಬ್ಬರು ಪರಸ್ಪರ ಹೆಂಡತಿಯರನ್ನು ಬದಲಾಯಿಸಿಕೊಂಡಂತಾಗಿದ್ದು, ಈ ಮದುವೆ ವಿಚಾರ ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.