month of March: ಪ್ರಸಕ್ತ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದ್ದು, ಆಧಾರ್ ನವೀಕರಣ ಸೇರಿದಂತೆ ಹಲವು ಕೆಲಸಗಳನ್ನು ನೀವು ಮಾರ್ಚ್ 31 ರೊಳಗೆ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ನಿಮಗೆಯೇ ಕಷ್ಟ. ಅವು ಯಾವುದು ಈಗ ನೋಡೋಣ
ಇದನ್ನು ಓದಿ: ಗ್ರಾಹಕರಿಗೆ ಸಿಹಿಸುದ್ದಿ; ಬೆಳ್ಳುಳ್ಳಿ ದರ ಭಾರೀ ಇಳಿಕೆ
ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾದ ಕಾರ್ಯಗಳು
- ಉಚಿತ ಆಧಾರ್ ನವೀಕರಣ- UIDAI ತನ್ನ ಗಡುವನ್ನು ಮಾರ್ಚ್ 14 ಎಂದು ನಿಗದಿಪಡಿಸಿದೆ.
- Paytm ಪೇಮೆಂಟ್ಸ್ ಬ್ಯಾಂಕ್-ಮಾ. 15 ಅಂತಿಮ ದಿನ
- ಫಾಸ್ಟಾಗ್ KYC-ಮಾ. 31 ಕೊನೆಯ ದಿನ
- ತೆರಿಗೆ ಉಳಿತಾಯ-ಮಾ. 31 ಲಾಸ್ಟ್ ಡೇಟ್
- ಮುಂಗಡ ತೆರಿಗೆ ಪಾವತಿಯ 4ನೇ ಕಂತು-ಮಾ. 15 ಕೊನೆಯ ದಿನ
- ITR ಸಲ್ಲಿಕೆ-ಮಾ. 31 ಅಂತಿಮ ದಿನಾಂಕ
- SBI ವಿಶೇಷ FD ಯೋಜನೆ – ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ
- SBI ಹೋಮ್ ಲೋನ್ ದರ- 65 ರಿಂದ 75 ಬೇಸಿಸ್ ಪಾಯಿಂಟ್ಗಳ ರಿಯಾಯಿತಿ ಮಾರ್ಚ್ 31 ರವರೆಗೆ
- DBI ಬ್ಯಾಂಕ್ನ ವಿಶೇಷ FD ಯೋಜನೆ- ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ
- ತೆರಿಗೆ ವಿನಾಯಿತಿಗಾಗಿ ಹೂಡಿಕೆಯ ಗಡುವು – 31 ಮಾರ್ಚ್.
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆಯ ರೂ 2,000; 7ನೇ ಕಂತಿನ ಹಣ ಈ ದಿನ ಬಿಡುಗಡೆ..!
month of March: ಮಾರ್ಚ್ 15 ರ ನಂತರ Paytm ಫಾಸ್ಟ್ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ?
ಆರ್ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ಫಾಸ್ಟ್ಟ್ಯಾಗ್ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. ಈ ವರ್ಷ ಮಾರ್ಚ್ 15 ರ ನಂತರವೂ ಫಾಸ್ಟ್ಯಾಗ್ ಸೇವೆಗಳು ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ..
ಆದರೆ Paytm FastTag ಖಂಡಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಘೋಷಿಸಿದೆ. ಭವಿಷ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದೆ. ಈ ಹಿನ್ನಲೆಯಲ್ಲಿ Paytm ಕಂಪನಿ ಆ್ಯಪ್ನಲ್ಲಿ ಟಾಪ್ ಅಪ್ ಸಂದೇಶ ಕಾಣಿಸುತ್ತಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |