ಒಂದೇ ಒಂದು ಮಿಸ್ಡ್ ಕಾಲ್ ಮೂಲಕ ಇಪಿಎಫ್ ಖಾತೆದಾರರು ತಮ್ಮ PF ಬ್ಯಾಲೆನ್ಸ್ ತಿಳಿಯಬಹುದಾಗಿದೆ. ಇಂಟರ್ನೆಟ್ ಅಥವಾ ಆನ್‌ಲೈನ್ ಸೌಲಭ್ಯವಿಲ್ಲದಿದ್ದರೂ ಸಹ 011-22901406 ಗೆ ಮಿಸ್ಡ್ ಕಾಲ್ ಮಾಡಿದರೆ, ಇಪಿಎಫ್ ಖಾತೆಗೆ ಎಷ್ಟು ಹಣ ಜಮಾ ಮಾಡಲಾಗಿದೆ ಎಂಬ ವಿವರಗಳು ಲಭ್ಯವಾಗುತ್ತವೆ.
ಇದಕ್ಕಾಗಿ, ಮೊಬೈಲ್ ಸಂಖ್ಯೆಯನ್ನು EPFO, UAN ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಬೇಕು. ಇದಲ್ಲದೆ, EPFOHO UAN (ನಿಮ್ಮ ಸಂಖ್ಯೆ) ಎಂದು ಟೈಪ್ ಮಾಡಿ, 7738299899 ಗೆ SMS ಕಳುಹಿಸಿ ಕೂಡ PF ವಿವರ ಪಡೆಯಬಹುದು.
ಇನ್ನು, ಬ್ಯಾಂಕ್ ಖಾತೆ ಜೊತೆಗೆ ನೋಂದಾಯಿಸಿದ ಮೊಬೈಲ್ ಫೋನ್ ಬಳಸಿ ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಸಹ ತಿಳಿದುಕೊಳ್ಳಬಹುದು.
ಹೌದು, *ಆಕ್ಸಿಸ್ ಬ್ಯಾಂಕ್ .09225892258 *ಯೂನಿಯನ್ ಬ್ಯಾಂಕ್ 09223011300 *ಐಡಿಬಿಐ ಬ್ಯಾಂಕ್ 09212993399 *ಕೊಟಕ್ ಮಹಿಂದ್ರಾ ಬ್ಯಾಂಕ್ 18002740110 *ಕೆನರಾ ಬ್ಯಾಂಕ್ 09289292892 *ಇಂಡಿಯನ್ ಬ್ಯಾಂಕ್ 09289592895 *ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1800112211 ಮತ್ತು 18004253800 ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಬಹುದು.