100 ರಿಂದ 2000 ರೂಪಾಯಿವರೆಗಿನ ನೋಟುಗಳ ಮೂಲೆಯಲ್ಲಿ ಕಪ್ಪು ಗೆರೆಗಳನ್ನು ನೀಡಿರುತ್ತಾರೆ. ಆದರೆ ಏಕೆ ಹೀಗೆ ನೀಡುತ್ತಾರೆ ಎಂದು ಗೊತ್ತಾ?, ಈ ಸಾಲುಗಳನ್ನು ವಿಶೇಷವಾಗಿ ರಚಿಸಲಾಗಿರುತ್ತದೆ.
100 ರಿಂದ 2000 ರೂಪಾಯಿವರೆಗಿನ ನೋಟುಗಳ ಮೂಲೆಯಲ್ಲಿ ಅಂಧರನ್ನು ಗಮನದಲ್ಲಿಟ್ಟುಕೊಂಡು ಈ ಕಪ್ಪು ಗೆರೆಗಳನ್ನು ನೀಡಿರುತ್ತಾರೆ. ಈ ಮುದ್ರಣವನ್ನು INTAGLIO ಅಥವಾ ಉಬ್ಬು ಮುದ್ರಣ ಎನ್ನುತ್ತಾರೆ.
ಕೈಯಲ್ಲಿ ನೋಟು ಮುಟ್ಟಿದಾಗ ಆ ಉಬ್ಬು ಗೆರೆಗಳು ಮೂಲಕ ಅಂಧರೂ ಸಹ ಈ ನೋಟುಗಳ ಬಗ್ಗೆ ತಿಳಿದುಕೊಳ್ಳಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.