ಶುಭ ಸುದ್ದಿ ನೀಡಿದ WHO; ವರ್ಷದ ಅಂತ್ಯದ ವೇಳೆಗೆ ಕರೋನಾ ಲಸಿಕೆ…?

ಜಿನೀವಾ: ವಿಶ್ವದಾತ್ಯಂತ ಕರೋನ ವೈರಸ್ ಅಬ್ಬರಿಸುತ್ತಿದ್ದು ಕೋಟ್ಯಂತರ ಜನರು ಕರೋನ ಸೋಂಕಿಗೆ ಒಳಗಾಗಿದ್ದು ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಈಗಿರುವಾಗ ಕರೋನಾ ಲಸಿಕೆಯ ಬಗ್ಗೆ WHO (…

WHO vijayaprabha

ಜಿನೀವಾ: ವಿಶ್ವದಾತ್ಯಂತ ಕರೋನ ವೈರಸ್ ಅಬ್ಬರಿಸುತ್ತಿದ್ದು ಕೋಟ್ಯಂತರ ಜನರು ಕರೋನ ಸೋಂಕಿಗೆ ಒಳಗಾಗಿದ್ದು ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಈಗಿರುವಾಗ ಕರೋನಾ ಲಸಿಕೆಯ ಬಗ್ಗೆ WHO ( ವಿಶ್ವ ಆರೋಗ್ಯ ಸಂಸ್ಥೆಯ) ಚೀಫ್ ಟೆಡ್ರೊಸ್ ಅಧಾನೊಮ್ ಅವರು ಒಳ್ಳೆಯ ಸುದ್ದಿವೊಂದನ್ನು ನೀಡಿದ್ದಾರೆ . ಈ ವರ್ಷದ ಅಂತ್ಯದ ವೇಳೆಗೆ ಕರೋನ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಟೆಡ್ರೊಸ್ ಅಧಾನೊಮ್ ಅವರು ಅವರು ಹೇಳಿದ್ದಾರೆ. ಆ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದ್ದಾರೆ.

ವಿಶ್ವದಾತ್ಯಂತ ಕರೋನಾ ಲಸಿಕೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ ಟೆಡ್ರೊಸ್ ಅಧಾನೊಮ್ ಅವರು, ಲಸಿಕೆ ಲಭ್ಯವಾದ ನಂತರ ಅವುಗಳ ವಿತರಣೆಗೆ ದೇಶಗಳು ಸಹಕರಿಸಬೇಕು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಕರೋನಾ ಲಸಿಕೆಯ ಅಭಿವೃದ್ಧಿ ಮತ್ತು ವಿತರಣೆಗೆ ಸಹಾಯ ಮಾಡಲು ವಿಶ್ವದಲ್ಲಿ ಈಗಾಗಲೇ ಕೊವಾಕ್ಸ್ ಹೆಸರಿನಲ್ಲಿ ಹಲವು ಕಂಪನಿಗಳು ಲಸಿಕೆ ಅಭಿವುದ್ಧಿ ಕೆಲಸದಲ್ಲಿ ತೊಡಗಿದ್ದು, 9 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ.

Vijayaprabha Mobile App free

ಇದನ್ನು ಓದಿ: ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.