lunar eclipse : 2026ರ ಸಾಲಿನ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು ಹೋಳಿ ಹುಣ್ಣಿಮೆಯ ದಿನ ಸಂಭವಿಸಲಿದೆ.
ಹೌದು, ಮಧ್ಯಾಹ್ನ 2:16ಕ್ಕೆ ಆರಂಭವಾಗುವ ಈ ಖಗೋಳ ವಿದ್ಯಮಾನ ಸಂಜೆ 7:52ಕ್ಕೆ ಕೊನೆಗೊಳ್ಳಲಿದ್ದು, ಭಾರತದಲ್ಲಿ ಚಂದ್ರೋದಯದ ನಂತರ (ಸಂಜೆ 6:26ರಿಂದ) ಸ್ಪಷ್ಟವಾಗಿ ಗೋಚರಿಸಲಿದೆ. ಈ ವೇಳೆ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುವುದರಿಂದ ಇದನ್ನು ‘ಬ್ಲಡ್ ಮೂನ್’ ಎನ್ನಲಾಗುತ್ತದೆ. ಈ ವೇಳೆ ರಾಜ್ಯಾದ್ಯಂತ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಆ. 28ರಂದು ವರ್ಷದ 2ನೇ ಚಂದ್ರಗ್ರಹಣ ಸಂಭವಿಸಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



