ಹೊಸ ಅಲೆ ಯಾವಾಗ ಗೊತ್ತಾ? ತಜ್ಞರ ಗಂಭೀರ ಎಚ್ಚರಿಕೆ

ನವದೆಹಲಿ: ಫ್ಲ್ಯೂನಂತೆಯೇ ಕೊರೋನಾ ಸೋಂಕು ಕೂಡ ತಲೆ ತಲಾಂತರಗಳವರೆಗೆ ಕಾಡಲಿದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್‌. ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜುಲೈ ಮಧ್ಯದಲ್ಲಿ ಪೂರ್ವ ಉತ್ತರ ಭಾರತದಲ್ಲಿ ಕರೋನ…

ನವದೆಹಲಿ: ಫ್ಲ್ಯೂನಂತೆಯೇ ಕೊರೋನಾ ಸೋಂಕು ಕೂಡ ತಲೆ ತಲಾಂತರಗಳವರೆಗೆ ಕಾಡಲಿದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್‌. ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ ಮಧ್ಯದಲ್ಲಿ ಪೂರ್ವ ಉತ್ತರ ಭಾರತದಲ್ಲಿ ಕರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದ್ದು,ಚೇತರಿಕೆಯ ನಂತರ ಇಮ್ಯುನಿಟಿ 3-6 ತಿಂಗಳ ಇರುತ್ತದೆ. ಹಾಗಾಗಿ, ಮುಂದಿನ 5-6 ತಿಂಗಳಲ್ಲಿ ಹೊಸ ಅಲೆ ಎದುರಾಗಬಹುದು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್‌. ಮೂರ್ತಿ ಅವರು ಎಚ್ಚರಿಸಿದ್ದು,

2022ರ ಫೆಬ್ರವರಿವರೆಗೆ ಭಾರಿ ಪ್ರಮಾಣದಲ್ಲಿ ಜನ ಸೇರುವುದನ್ನು ನಿಷೇಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.