WhatsApp ಬಳಕೆದಾರರೇ ಎಚ್ಚರ: ಈ ಪೋಟೋ ಕಳುಹಿಸಬೇಡಿ..!

ವಾಟ್ಸ್ ಆ್ಯಪ್ (WhatsApp) ಎಂಬ ಸಾಮಾಜಿಕ ಸಂದೇಶ ಜನರ ಅಗತ್ಯವಾಗಿದ್ದು, ಆಂಡ್ರಾಯ್ಡ್ ಮೊಬೈಲ್ ಫೋನ್ ಇರುವ ಪ್ರತಿಯೊಬ್ಬರು ಕೂಡ ವಾಟ್ಸ್ಯಾಪ್ ಬಳಕೆ ಮಾಡುತ್ತಾರೆ. ಆದರೆ ವಾಟ್ಸ್ ಆ್ಯಪ್ ನೀತಿಯನ್ನು ಉಲ್ಲಂಘಿಸಿದರೆ ನಿಮ್ಮ ವಿರುದ್ಧ ಕಾನೂನು…

ವಾಟ್ಸ್ ಆ್ಯಪ್ (WhatsApp) ಎಂಬ ಸಾಮಾಜಿಕ ಸಂದೇಶ ಜನರ ಅಗತ್ಯವಾಗಿದ್ದು, ಆಂಡ್ರಾಯ್ಡ್ ಮೊಬೈಲ್ ಫೋನ್ ಇರುವ ಪ್ರತಿಯೊಬ್ಬರು ಕೂಡ ವಾಟ್ಸ್ಯಾಪ್ ಬಳಕೆ ಮಾಡುತ್ತಾರೆ.

ಆದರೆ ವಾಟ್ಸ್ ಆ್ಯಪ್ ನೀತಿಯನ್ನು ಉಲ್ಲಂಘಿಸಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದಾಗಿದ್ದು, ಈ ನೀತಿಯ ಅಡಿಯಲ್ಲಿ ಸಮಾಜಕ್ಕೆ ಹಾನಿಕಾರಕ, ಸಮಾಜವನ್ನು ವಿಭಜಿಸುವ,ಅಶ್ಲೀಲ ಫೋಟೋ, ಗಲಭೆಯ ಚಿತ್ರ,ವಿಡಿಯೋ ಹಂಚಿಕೊಳ್ಳುವಂತಿಲ್ಲ.

ಒಂದು ವೇಳೆ ಹಾಗೆ ಮಾಡಿದರೆ ವಾಟ್ಸ್ ಆ್ಯಪ್ ನಿಮ್ಮ ಖಾತೆಯನ್ನು ನಿಷೇಧಿಸಲಿದ್ದು, ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.