ವಾಟ್ಸಾಪ್, ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದು, ವಾಟ್ಸಾಪ್ ಬಳಕೆದಾರರಿಗೆ ಹೊಸ ಫೀಚರ್ ನೀಡಲು ಮುಂದಾಗಿದ್ದು, ಡಿಲೀಟ್ ಮಾಡಿರುವ ಮೆಸೇಜ್ ವಾಪಸ್ ಪಡೆಯುವ ಅವಕಾಶ ನೀಡಲಿದ್ದು, ಈ ಹೊಸ ಫೀಚರ್ ಪ್ರಾಯೋಗಿಕ ಹಂತದಲ್ಲಿದೆ ಎಂದು WABetaInfo ವರದಿ ತಿಳಿಸಿದೆ.
ಹೌದು, ವಾಟ್ಸಾಪ್ ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಅಳಿಸುವಾಗ ನಾವು Delete for everyone ಎಂಬ ಆಯ್ಕೆ ಬಳಸುತ್ತಿದ್ದೇವೆ. Delete for me ಕ್ಲಿಕ್ ಮಾಡಿದಾಗಲೂ ಮತ್ತೆ ಆ ಮೆಸೇಜ್ ನಮಗೆ ಸಿಗುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಮುಂದೆ ನೂತನ ರೀತಿಯ ಆಯ್ಕೆ ಸಿಗಲಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.