* ಮದ್ಯ ಕುಡಿದ ಮೇಲೆ ವಾಂತಿ ಮಾಡಿದ ತಕ್ಷಣ ಮದ್ಯದ ಅಮಲು ಇಳಿದುಬಿಡುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇದು ಸುಳ್ಳು.
* ಅಲ್ಕೋಹಾಲ್ ಕುಡಿದ ಬಳಿಕ ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್ ಕುಡಿದರೆ ಅಲ್ಕೋಹಾಲ್ ಪ್ರಭಾವ ತಗ್ಗುವುದಿಲ್ಲ.
* ಸಾಮಾನ್ಯವಾಗಿ ಮದ್ಯ ಸೇವಿಸಿದ ನಂತರ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಸತ್ಯವಲ್ಲ.
* ಹಾಟ್ ಡ್ರಿಂಕ್ಸ್ ಅಥವಾ ಬಿಯರ್ ಯಾವುದೇ ಮದ್ಯ ಸೇವಿಸಿದರೂ ದೇಹವು ಡಿಹೈಡ್ರೇಟ್ ಆಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.