ಮೊದಲ ದಿನದ ಹರಾಜು ಬಳಿಕ ಆರ್ ಸಿಬಿ ತಂಡ ಹೇಗಿದೆ..? ಆರ್ ಸಿಬಿ ಬಳಿ ಇನ್ನೆಷ್ಟು ಹಣವಿದೆ?

ಬೆಂಗಳೂರು : ಮುಂಬರುವ ಐಪಿಎಲ್ ಆವೃತ್ತಿಯ ಮೆಗಾ ಹರಾಜಿನ ಮೊದಲ ದಿನದ ಪ್ರಕ್ರಿಯೆ ಅಂತ್ಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಲಾ ₹10.75 ಕೋಟಿ ಕೊಟ್ಟು ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗ, ₹7.75…

ಬೆಂಗಳೂರು : ಮುಂಬರುವ ಐಪಿಎಲ್ ಆವೃತ್ತಿಯ ಮೆಗಾ ಹರಾಜಿನ ಮೊದಲ ದಿನದ ಪ್ರಕ್ರಿಯೆ ಅಂತ್ಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಲಾ ₹10.75 ಕೋಟಿ ಕೊಟ್ಟು ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗ, ₹7.75 ಕೋಟಿಗೆ ಹೇಜಲ್ವುಡ್, ₹7 ಕೋಟಿಗೆ ಡು ಪ್ಲೆಸಿಸ್, ₹5.5 ಕೋಟಿಗೆ ದಿನೇಶ್ ಕಾರ್ತಿಕ್, ₹3.4 ಕೋಟಿಗೆ ಅನುಜ್ ರಾವತ್, ₹2.4 ಕೋಟಿಗೆ ಶಹಬಾಜ್ ಅಹ್ಮದ್ & ₹20 ಲಕ್ಷ ಕೊಟ್ಟು ಆಕಾಶದೀಪ್ ಗೆ ತಂಡಕ್ಕೆ ಸೇರಿಸಿಕೊಂಡಿದೆ.

ಇನ್ನು, ₹47.75 ಕೋಟಿ ಖರ್ಚು ಮಾಡಿರುವ ಆರ್ ಸಿಬಿ ಬಳಿ ಈಗ ₹9.25 ಕೋಟಿ ಉಳಿದಿದೆ.

ಮೊದಲ ದಿನದ ಹರಾಜು ನಂತರ RCB ತಂಡ ಹೇಗಿದೆ?

Vijayaprabha Mobile App free

RCB ರಿಟೈನ್ ಆಟಗಾರರು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ ಆಟಗಾರರ ವಿವರ ಇಲ್ಲಿದೆ.

▸ಕೊಹ್ಲಿ- ₹15 ಕೋಟಿ, ಮ್ಯಾಕ್ಸ್ ವೆಲ್- ₹11 ಕೋಟಿ, ಸಿರಾಜ್- ₹7 ಕೋಟಿ

▸ವನಿಂದು ಹಸರಂಗ – ₹10.75 ಕೋಟಿ

▸ಹರ್ಷಲ್ ಪಟೇಲ್ – ₹10.75 ಕೋಟಿ

▸ಜಾಶ್ ಹೇಜಲ್ವುಡ್ – ₹7.75 ಕೋಟಿ

▸ಫಾಫ್ ಡು ಪ್ಲೆಸಿಸ್ – ₹7 ಕೋಟಿ

▸ದಿನೇಶ್ ಕಾರ್ತಿಕ್ – ₹5.5 ಕೋಟಿ

▸ರಾವತ್ – ₹3.4 ಕೋಟಿ

▸ಶಹಬಾಜ್ – ₹2.4 ಕೋಟಿ

▸ಆಕಾಶದೀಪ್ – ₹20 ಲಕ್ಷ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.