ಬಹುತೇಕ ಮಂದಿ ಡಿಜಿಟಲ್ ಪಾವತಿಗೆ ‘PhonePe’ ಬಳಸುತಿದ್ದು, ಅಲ್ಲಿ ಇಂಗ್ಲೀಷ್ ಭಾಷೆ ಆಯ್ಕೆ ಮಾಡಿರುತ್ತಾರೆ. ನಿಮಗೆ ಗೊತ್ತಿರಲಿ ಕನ್ನಡದಲ್ಲಿಯೂ ಆ್ಯಪ್ ಬಳಸಬಹುದು.
ಹೌದು, ಇದಕ್ಕಾಗಿ PhonePe ಪ್ರೊಫೈಲ್ ಸೆಟ್ಟಿಂಗ್ ಗೆ ತೆರಳಿ, ಭಾಷೆ ಆಯ್ಕೆ ಆರಿಸಿ, ಅಲ್ಲಿ ಕಾಣಸಿಗುವ 11 ಭಾಷೆಯಲ್ಲಿ ‘ಕನ್ನಡ’ ಕ್ಲಿಕ್ ಮಾಡಿದರೆ ಎಲ್ಲ ಆಯ್ಕೆಗಳನ್ನು ನಮ್ಮ ಭಾಷೆಯಲ್ಲಿಯೇ ನೋಡಬಹುದು. ಇನ್ನು, ಫೋನ್ ಕಳೆದುಕೊಂಡರೆ ಅದರಲ್ಲಿದ್ದ ‘PhonePe’ ಅಕೌಂಟ್ ಅನ್ನು 08068727374ಗೆ ಕರೆ ಮಾಡಿ, ಬ್ಲಾಕ್ ಮಾಡಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.