ರೈತರು ಬೆಳೆಗಳಿಗೆ ಬಳಸುವ ಯೂರಿಯಾ, DAP, MOP, NPK ಮತ್ತಿತರ ರಸಗೊಬ್ಬರವನ್ನು ಒಂದೇ ಬ್ರಾಂಡ್ ಹೆಸರಿನಲ್ಲಿ ದೇಶಾದ್ಯಂತ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು,ಒಂದು ರಾಷ್ಟ್ರ-ಒಂದು ರಸಗೊಬ್ಬರ’ ಘೋಷಣೆಯೊಂದಿಗೆ ‘ಪ್ರಧಾನ ಮಂತ್ರಿ ಭಾರತೀಯ ಜನುರ್‌ವಾರಕ್ ಪರಿಯೋಜನ’ ಹೆಸರಿನಲ್ಲಿ ರಸಗೊಬ್ಬರ ನೀಡಲಾಗುವುದು.
ಹೌದು ಸೆಪ್ಟೆಂಬರ್ 15 ರಿಂದ ಹಳೆಯ ಬ್ರಾಂಡ್ ಚೀಲಗಳಿಗೆ ಆರ್ಡರ್ ನೀಡದಂತೆ ರಸಗೊಬ್ಬರ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ನೀಡಲಾಗಿದ್ದು, ಹಳೆಯ ಫರ್ಟಿಲೈಸರ್ಸ್ ಬ್ಯಾಗ್ ಹಿಂಪಡೆಯಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.