ಗೂಗಲ್ ಕ್ರೋಮ್ ಬ್ರೌಸರ್ ಅನ್ನು ತಕ್ಷಣವೇ ಅಪ್‌ಡೇಟ್ ಮಾಡಿಕೊಂಡು ಹ್ಯಾಕರ್‌ಗಳಿಂದ ಬಚಾವಾಗಿ ಎಂದು ಗೂಗಲ್ ತನ್ನ ಬಳಕೆದಾರರಿಗೆ ಸಲಹೆ ನೀಡಿದೆ.
ಹೌದು, ಆಗಸ್ಟ್ 30 ರಂದು ಬಿಡುಗಡೆಯಾದ ಗೂಗಲ್ ಕ್ರೋಮ್ ಆವೃತ್ತಿ 105 ರಲ್ಲಿ ‘CVE-2022-3075’ ದೋಷವನ್ನು ಗುರುತಿಸಲಾಗಿದೆ. Windows, Mac ಮತ್ತು Linux ಆಪರೇಟಿಂಗ್ ಸಿಸ್ಟಂಗಳಲ್ಲಿ Chrome ಬಳಕೆದಾರರಿಗೆ ಭದ್ರತಾ ಪ್ಯಾಚ್ ಲಭ್ಯವಾಗಿದೆ. ದೋಷಗಳನ್ನು ತಡೆಗಟ್ಟಲು ಗೂಗಲ್ ನಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.