ಸ್ಥಿರಕಂಡ ಇಂದಿನ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿ ದರ ಅಲ್ಪ ಏರಿಕೆ!

ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹113.93 ಇದ್ದು, 1 ಲೀ.ಡೀಸೆಲ್ ದರ ₹104.50 ದಾಖಲಾಗಿದೆ. ಇನ್ನು, ಮುಂಬೈನಲ್ಲಿ 1…

gold, silver, petrol and diesel prices vijayaprabha

ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹113.93 ಇದ್ದು, 1 ಲೀ.ಡೀಸೆಲ್ ದರ ₹104.50 ದಾಖಲಾಗಿದೆ.

ಇನ್ನು, ಮುಂಬೈನಲ್ಲಿ 1 ಲೀ.ಪೆಟ್ರೋಲ್ ದರ ₹115.85 ಆಗಿದ್ದು, 1 ಲೀ.ಡೀಸೆಲ್ ದರ ₹106.62 ದಾಖಲಾಗಿದ್ದು, ಹೈದರಾಬಾದಿನಲ್ಲಿ 1 ಲೀ.ಪೆಟ್ರೋಲ್ ದರ ₹114.49 ಆಗಿದ್ದು, 1 ಲೀ.ಡೀಸೆಲ್ ದರ ₹107.40 ಆಗಿದೆ.

ಬುಧವಾರದ ಚಿನ್ನ, ಬೆಳ್ಳಿ ದರ:

Vijayaprabha Mobile App free

ದೇಶದ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನ, ಬೆಳ್ಳಿ ದರ ಅಲ್ಪ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,685 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,800 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹48,870 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹64,700 ಆಗಿದೆ.

ಇನ್ನು, ಹೈದರಾಬಾದಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ₹44,800 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹48,870 ಆಗಿದ್ದು, 1 ಕೆಜಿ ಬೆಳ್ಳಿ ದರ ₹68,900 ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.