Heavy Rain : ರಾಜ್ಯದ ಚಿಕ್ಕಮಂಗಳೂರು ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಲಿದ್ದು ಕರ್ನಾಟಕದ ಬಯಲು ಸೀಮೆಎಲ್ಲೂ ಸಹ ಮಳೆ ಬೀಳಲಿದೆ.
ಇದನ್ನು ಓದಿ: ಇಂದು ಸಂವಿಧಾನ ಶಿಲ್ಪಿ’ ಬಾಬಾಸಾಹೇಬ್ ಜಯಂತಿ; ಅಂಬೇಡ್ಕರ್ ನೀಡಿದ ಅದ್ಭುತ ಸಂದೇಶಗಳು
ಇನ್ನು, ದೇಶಾದ್ಯಂತ ನಾಳೆಯಿಂದ ಭರ್ಜರಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ ಮಳೆ ಬೀಳುವ ಮುನ್ಸೂಚನೆ ಇದೆ, ಈ ಬಾರಿ ಈ ವರ್ಷದ ಮುಂಗಾರು ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದ್ದು ಅನೇಕ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.
Heavy Rain: ಬೇಸಿಗೆ ಮಳೆಯ ಆರ್ಭಟ..ಸಿಡಿಲಿಗೆ ಮತ್ತಿಬ್ಬರು ಬಲಿ
ರಾಜ್ಯದಲ್ಲಿ ಭಾನುವಾರವೂ ಬೇಸಿಗೆ ಮಳೆಯಾಗಿದ್ದು, ಸಿಡಿಲಬ್ಬರಕ್ಕೆ ಮತ್ತಿಬ್ಬರು ಬಲಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾ. ತಿಪ್ಪನಟಗಿಯಲ್ಲಿ ಮಂಜುನಾಥ್(22)ಮೃತಪಟ್ಟರೆ, ರಾಯಚೂರು ಜಿಲ್ಲೆ ಸಿಂಧನೂರು ತಾ. ಮಲ್ಕಾಪುರ ಕ್ಯಾಂಪ್‌ನಲ್ಲಿ ಶಾಂತಪ್ಪ(18) ಬಲಿಯಾಗಿದ್ದಾರೆ.
ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ; ಏನಿದು ರೆಡ್, ಯೆಲ್ಲೋ, ಆರೆಂಜ್ ಅಲರ್ಟ್?
ಒಂದೇ ವಾರದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿದ್ದು, ರಾಜ್ಯದಲ್ಲಿ 3 ದಿನಗಳ ಮಟ್ಟಿಗೆ ಮಳೆ ಕಡಿಮೆಯಾಗಲಿದ್ದು, ಮತ್ತೆ ಏಪ್ರಿಲ್ 18 ರಿಂದ ಚುರುಕು ಪಡೆದುಕೊಳ್ಳಲಿದೆ ಎಂದು IMD ತಿಳಿಸಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |