80 ಸಾವಿರ ಗಡಿಯತ್ತ ಚಿನ್ನದ ಬೆಲೆ; ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟು..?

Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹870 ಏರಿಕೆ ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 100ರೂ. ಏರಕೆಯಾಗಿದೆ. ಹೌದು, ಚಿನ್ನದ…

Gold Silver price

Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹870 ಏರಿಕೆ ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 100ರೂ. ಏರಕೆಯಾಗಿದೆ.

ಹೌದು, ಚಿನ್ನದ ಬೆಲೆ ₹80,000ದತ್ತ ದಾಂಗುಡಿ ಇಟ್ಟಿದ್ದು, ಇಂದು ಗ್ರಾಂಗೆ ₹80 ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹71,600 ಇದ್ದದ್ದು ₹ 72,400ಕ್ಕೆ ಹೆಚ್ಚಾಗಿದೆ. ಹಾಗೆಯೇ 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ ₹78,980 ಆಗಿದ್ದು, 10 ಗ್ರಾಂಗೆ ₹870 ಏರಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆಯೂ ಒಂದು ಕೆಜಿಗೆ ₹100 ಏರಿಕೆ ಕಂಡಿದ್ದು ಇಂದು ₹94,100 ಇದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚು-ಕಡಿಮೆ ಒಂದೇ ಆಗಿರಲಿದೆ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,240₹ 7,160+ ₹ 80
8₹ 57,920₹ 57,280+ ₹ 640
10₹ 72,400₹ 71,600+ ₹ 800
100₹ 7,24,000₹ 7,16,000+ ₹ 8,000

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,898₹ 7,811+ ₹ 87
8₹ 63,184₹ 62,488+ ₹ 696
10₹ 78,980₹ 78,110+ ₹ 870
100₹ 7,89,800₹ 7,81,100+ ₹ 8,700

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹ 94.10 ಮತ್ತು ಕಿಲೋಗ್ರಾಂಗೆ ₹ 94,100 ಆಗಿದ್ದು, ಒಂದು ಕೆಜಿಗೆ ₹100 ಏರಿಕೆ ಕಂಡಿದೆ.

Vijayaprabha Mobile App free
ಗ್ರಾಂಇಂದುನಿನ್ನೆಬದಲಾವಣೆ
1₹ 94.10₹ 94+ ₹ 0.10
8₹ 752.80₹ 752+ ₹ 0.80
10₹ 941₹ 940+ ₹ 1
100₹ 9,410₹ 9,400+ ₹ 10
1000₹ 94,100₹ 94,000+ ₹ 100

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ಪ್ಲಾಟಿನಂ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 2,700 ಮತ್ತು 10 ಗ್ರಾಂಗೆ ₹ 27,000 ಆಗಿದ್ದು, ಒಂದು ಕೆಜಿಗೆ ₹1,700 ಏರಿಕೆ ಕಂಡಿದೆ.

ಗ್ರಾಂಇಂದುನಿನ್ನೆಬದಲಾವಣೆ
1₹ 2,700₹ 2,683+ ₹ 17
8₹ 21,600₹ 21,464+ ₹ 136
10₹ 27,000₹ 26,830+ ₹ 170
100₹ 2,70,000₹ 2,68,300+ ₹ 1,700
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.