Ambedkar Jayanti : ಇಂದು ‘ಸಂವಿಧಾನ ಶಿಲ್ಪಿ’ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.
ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ; ಏನಿದು ರೆಡ್, ಯೆಲ್ಲೋ, ಆರೆಂಜ್ ಅಲರ್ಟ್?
ಪ್ರಗತಿಗೆ ವಿದ್ಯೆಯೇ ಮೂಲ, ಎಂಬ ನುಡಿಮುತ್ತನ್ನು ಇಡಿ ಮನುಕುಲಕ್ಕೆ ಸಾರಿದ ಬಾಬಾಸಾಹೇಬ್ ಅವರು ಇಂದಿಗೂ ಭಾರತೀಯರ ಆಶಾಕಿರಣವಾಗಿ, ಶಕ್ತಿಯಾಗಿ ಪ್ರತಿಯೊಬ್ಬರ ಮನೆ-ಮನಗಳಲ್ಲಿ ದೈವ ಸ್ಥಾನದಲ್ಲಿದ್ದಾರೆ. ದೇಶದ ಪವಿತ್ರ ಗ್ರಂಥ ‘ಸಂವಿಧಾನ’ದ ಹಿಂದಿನ ದೊಡ್ಡ ಶಕ್ತಿಯೇ ಬಾಬಾಸಾಹೇಬರು.

Ambedkar Jayanti: ಅಂಬೇಡ್ಕರ್ ನೀಡಿದ ಅದ್ಭುತ ಸಂದೇಶಗಳು
ಇಂದು ಏಪ್ರಿಲ್ 14, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ, ಅವರ ಸಂದೇಶಗಳು ಇಲ್ಲಿವೆ:
- ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರ.
- ವಿದ್ಯಾವಂತರಾಗಿ, ಸಂಘಟಿತರಾಗಿರಿ.
- ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು.
- ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ.
- ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ ಎಂದು ಸಾರಿದ್ದಾರೆ
ಇದನ್ನು ಓದಿ: ದ್ವಿತೀಯ PUC ಫಲಿತಾಂಶ ಪ್ರಕಟ; ರಿಸಲ್ಟ್ ಈ ರೀತಿ ಚೆಕ್ ಮಾಡಿ..
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |