ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) 23 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ನವಂಬರ್.11 ಆಗಿದೆ.
ಹುದ್ದೆಗಳ ವಿವರ :
ಸಂಸ್ಥೆ: ಇಂಡೋ – ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP)
ಹುದ್ದೆಯ ಹೆಸರು: ಹೆಡ್ ಕಾನ್ಸ್‌ಟೇಬಲ್
ಹುದ್ದೆಗಳ ಸಂಖ್ಯೆ: 23 ಹುದ್ದೆ
ಶೈಕ್ಷಣಿಕ ಅರ್ಹತೆ: ಮನೋವಿಜ್ಞಾನದಲ್ಲಿ ಪದವಿ/ ಬಿ.ಎಡ್
ವಯೋಮಿತಿ: 20- 25 ವರ್ಷ
ಮಾಸಿಕ ವೇತನ: 25,000- 81,100 ರೂ.ವರೆಗೆ
ಆಯ್ಕೆ ಪ್ರಕ್ರಿಯೆ: ದೈಹಿಕ ದಕ್ಷತೆ ಪರೀಕ್ಷೆ, ಲಿಖಿತ, ದೈಹಿಕ ಗುಣಮಟ್ಟ,ವೈದ್ಯಕೀಯ ಪರೀಕ್ಷೆ
ಅಧಿಕೃತ ವೆಬ್‌ಸೈಟ್: https://recruitment.itbpolice.nic.in/
ಅರ್ಜಿ ಸಲ್ಲಿಸಲು ಕಡೆ ದಿನ: ನವೆಂಬರ್ 11, 2022
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.