ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗ; ಗುರೂಜಿ ಹತ್ಯೆಗೆ ಆ ಬೇನಾಮಿ ಆಸ್ತಿಯೇ ಕಾರಣ..!

ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗವಾಗಿದ್ದು, ಈ ಕುರಿತು ಪೊಲೀಸರು ಹುಬ್ಬಳ್ಳಿಯ ಜೆಎಂಎಫ್ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಹೌದು, ವರದಿಯಲ್ಲಿ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರು ಶ್ರೀಗಳು…

ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗವಾಗಿದ್ದು, ಈ ಕುರಿತು ಪೊಲೀಸರು ಹುಬ್ಬಳ್ಳಿಯ ಜೆಎಂಎಫ್ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.

ಹೌದು, ವರದಿಯಲ್ಲಿ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರು ಶ್ರೀಗಳು ಬಸವರೆಡ್ಡಿ ಚೌಡರೆಡ್ಡಿ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು. ಈ ಆಸ್ತಿಯನ್ನು ಆರೋಪಿಗಳಾದ ಮಂಜುನಾಥ ಮತ್ತು ಮಹಾಂತೇಶ ಪುಸಲಾಯಿಸಿ ಶಿರ್ಕೆ ಎಂಬುವವರಿಗೆ ಮಾರಿಸಿದ್ದರು. ವಿಷಯ ತಿಳಿದು ಗುರೂಜಿ ನ್ಯಾಯಾಲಯದಿಂದ ತಡೆ ತಂದಿದ್ದರು. ಇದರಿಂದ ಕುಪಿತಗೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.