ತೊಗರಿ ಬೆಲೆ ದಿಢೀರನೇ ಏರಿಕೆ; ರೈತರಿಗೆ ಬಂಪರ್ ಬೆಲೆ

ಕಡಿಮೆ ಬಿತ್ತನೆ, ಮಳೆ ಹಾನಿ ಕಾರಣಗಳಿಗೆ ತೊಗರಿ ಬೆಲೆ ದಿಢೀರನೇ ಏರಿಕೆಯಾಗಿದ್ದು, ರೈತರು ಬಂಪರ್ ಬೆಲೆ ಪಡೆಯುತ್ತಿದ್ದಾರೆ. ಹೌದು, ಕಳೆದ ವರ್ಷ ಕಲಬುರ್ಗಿ ಮಾರುಕಟ್ಟೆಯಲ್ಲಿ 2 ಲಕ್ಷ 80 ಸಾವಿರ ಕ್ವಿಂಟಾಲ್ ತೊಗರಿ ಸ್ಟಾಕ್…

dal-price-vijayaprabha-news

ಕಡಿಮೆ ಬಿತ್ತನೆ, ಮಳೆ ಹಾನಿ ಕಾರಣಗಳಿಗೆ ತೊಗರಿ ಬೆಲೆ ದಿಢೀರನೇ ಏರಿಕೆಯಾಗಿದ್ದು, ರೈತರು ಬಂಪರ್ ಬೆಲೆ ಪಡೆಯುತ್ತಿದ್ದಾರೆ.

ಹೌದು, ಕಳೆದ ವರ್ಷ ಕಲಬುರ್ಗಿ ಮಾರುಕಟ್ಟೆಯಲ್ಲಿ 2 ಲಕ್ಷ 80 ಸಾವಿರ ಕ್ವಿಂಟಾಲ್ ತೊಗರಿ ಸ್ಟಾಕ್ ಇದ್ದು, ಈ ವರ್ಷ 50,000 ಕ್ವಿಂಟಾಲ್ ಸ್ಟಾಕ್ ಇದ್ದು, ಸರ್ಕಾರ ತೊಗರಿಗೆ ₹6300 ಕನಿಷ್ಠ ಬೆಂಬಲ ಬೆಲೆ ನೀಡಿದೆ.

ಆದರೆ, ಹೊರ ಮಾರುಕಟ್ಟೆಯಲ್ಲಿ ಇದರ ದರ ಹೆಚ್ಚಿರುವುದರಿಂದ ರೈತರು ಅಲ್ಲೇ ಮಾರಾಟ ಮಾಡುತ್ತಿದ್ದು, 2018 ರಲ್ಲಿ ಕ್ವಿಂಟಾಲ್ ಗೆ ₹3600 ಇದ್ದ ಬೆಲೆ ₹8200 ಆಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.