ರಾಜ್ಯದಲ್ಲಿ ಏರಿಕೆ ಕಂಡ ಪೆಟ್ರೋಲ್; ಇಳಿಕೆ ಕಂಡ 1 ಗ್ರಾಂ ಚಿನ್ನದ ಬೆಲೆ ಎಷ್ಟು? ಇಲ್ಲಿದೆ ನೋಡಿ

gold, silver, petrol and diesel prices vijayaprabha gold, silver, petrol and diesel prices vijayaprabha

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್ ದರ ಶುಕ್ರವಾರ ಅಲ್ಪ ಏರಿಕೆಯಾಗಿದ್ದು,1 ಲೀ.ಪೆಟ್ರೋಲ್​ ಬೆಲೆ ₹101.33 (₹0.12 ಪೈಸೆ ಏರಿಕೆ) ಇದ್ದು, ಡೀಸೆಲ್​ ದರ ₹85.71 (₹0.10 ಪೈಸೆ ಏರಿಕೆ) ಇದೆ.

ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:

ಬೆಂಗಳೂರು: ₹100.58, ಬಾಗಲಕೋಟೆ: ₹101.33, ಚಿತ್ರದುರ್ಗ: ₹101.67, ಚಿಕ್ಕಮಗಳೂರು: ₹101.75, ಮೈಸೂರು: ₹100.08, ಹಾಸನ: ₹100.92, ಬಳ್ಳಾರಿ: ₹102.39, ತುಮಕೂರು: ₹101.64, ಉಡುಪಿ: ₹100.07, ದಕ್ಷಿಣ ಕನ್ನಡ: ₹99.76, ಕೊಡಗು: ₹101.89 ಆಗಿದೆ.

Advertisement

ಚಿನ್ನದ ಬೆಲೆ ಅಲ್ಪ ಇಳಿಕೆ:-

ದೇಶದ ಮಾರುಕಟ್ಟೆಯಲ್ಲಿ ಶುಕ್ರವಾರ ಮುಂಜಾನೆ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,580 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,800 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,970 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹68,000 ದಾಖಲಾಗಿದೆ.

ಇನ್ನು, ಮೈಸೂರಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ₹45,800 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,970 ಆಗಿದ್ದು,1 ಕೆಜಿ ಬೆಳ್ಳಿ ದರ ₹68,000 ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement