ನಾಯಿ ಹಾಗೂ ಮನುಷ್ಯರ ನಡುವಿನ ಬಾಂಧವ್ಯನೇ ಹಾಗೇ. ಒಮ್ಮೆ ಹಚ್ಚಿಕೊಂಡರೆ ಬಿಟ್ಟು ಬಿಡಲಾಗದು. ಇಲ್ಲೊಬ್ಬ ವಧು ಮದುವೆಯಾಗಿ ಗಂಡನ ಮನೆಗೆ ಹೊರಟಿರುವಾಗ ಆಕೆ ಸಾಕಿದ ನಾಯಿಯು ಆಕೆಯನ್ನು ಹೋಗಲು ಬಿಡುತ್ತಿಲ್ಲ.
ಹೌದು, ಆಕೆ ತನ್ನ ಮುದ್ದಿನ ಶ್ವಾನ ಕಂಡು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಅದೂ ಅಷ್ಟೇ ಸೌಮ್ಯವಾಗಿ ಬಿಟ್ಟು ಹೋಗಬೇಡ ಎಂದು ಅತ್ತಿಂದಿತ್ತ ಮಿಸುಕಾಡುತ್ತಿದೆ. ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕಣ್ಣೀರು ಹಾಕಿದ್ದರೆ, ಹಲವಾರು ಮಂದಿ ಶ್ವಾನ ಪ್ರೀತಿ ಎಷ್ಟು ಶುದ್ಧ ಎಂದಿದ್ದಾರೆ.
View this post on Instagram
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.