ಇಂಡಿಯನ್ ಆಯಿಲ್ ಕಂಪೆನಿಯು ತತ್ಕಾಲ್ ಸೇವೆಯನ್ನ ಪ್ರಾರಂಭಿಸಿದ್ದು, ಇದು ಗ್ರಾಹಕರಿಗೆ ಕೇವಲ 2 ಗಂಟೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನ ಒದಗಿಸುವ ಸೇವೆಯಾಗಿದೆ.
ಹೌದು, ಗ್ರಾಹಕರು ಇಂಡಿಯನ್ ಆಯಿಲ್ ವೆಬ್‌ಸೈಟ್, IVRS ಅಥವಾ ಇಂಡಿಯನ್ ಆಯಿಲ್ ಒನ್ ಅಪ್ಲಿಕೇಶನ್ ಮೂಲಕ ಅತೀ ಕಡಿಮೆ ಕಂತಿನಲ್ಲಿ ಈ ಸೇವೆಯನ್ನ ಪಡೆಯಬಹುದಾಗಿದೆ.
ಹೈದರಾಬಾದ್‌ನಲ್ಲಿ ಈಗಾಗಲೇ ಈ ತತ್ಕಾಲ್ ಸೇವೆ ಪ್ರಾರಂಭವಾಗಿದ್ದು, ನಿಮ್ಮ ಹೊಸದಾದ ಇಂಡೇನ್ ಎಲ್‌ಪಿಜಿ ಸಂಪರ್ಕವು ಕೇವಲ ಮಿಸ್ಡ್ ಕಾಲ್ ದೂರದಲ್ಲಿದೆ’ ಎಂದು ಇಂಡಿಯನ್ ಆಯಿಲ್ ಟ್ವೀಟ್ ಮಾಡಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.