ರಾಜ್ಯ ಸರ್ಕಾರ ಸಿಹಿಸುದ್ದಿ: ಇಂತವರಿಗೆ ಸಿಗಲಿದೆ ತಕ್ಷಣ ₹10 ಸಾವಿರ..!

ರಾಜ್ಯದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದ್ದು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘ ರಚನೆಯಾಗಲಿದ್ದು, ಸಂಘ ನೋಂದಣಿಯಾದ ತಕ್ಷಣವೇ ₹10 ಸಾವಿರ ಹಣ ಸಿಗಲಿದೆ ಎಂದು ಯುವ ಸಬಲೀಕರಣ-ಕ್ರೀಡಾ…

karnataka vijayaprabha

ರಾಜ್ಯದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದ್ದು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘ ರಚನೆಯಾಗಲಿದ್ದು, ಸಂಘ ನೋಂದಣಿಯಾದ ತಕ್ಷಣವೇ ₹10 ಸಾವಿರ ಹಣ ಸಿಗಲಿದೆ ಎಂದು ಯುವ ಸಬಲೀಕರಣ-ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಹೌದು, ಸಂಘ ನೋಂದಣಿಯಾದ ತಕ್ಷಣವೇ ₹10 ಸಾವಿರ ಹಣ ಸಿಗಲಿದ್ದು, ‘ಇದು ಸಿಎಂ ಬೊಮ್ಮಾಯಿ ಅವರ ಕನಸಿನ ಯೋಜನೆ. ಹಾಗಾಗಿ, ಒಂದು ತಿಂಗಳ ಒಳಗಾಗಿ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಯುವ ಸಬಲೀಕರಣ-ಕ್ರೀಡಾ ಸಚಿವ ನಾರಾಯಣಗೌಡ ಎಲ್ಲ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.