ಬೆಂಗಳೂರು : ಕೊರೋನಾ ಹೊಡೆತಕ್ಕೆ ಸಿಲುಕಿ ಉದ್ಯೋಗವಿಲ್ಲದೆ ಪ್ರವಾಸಿ ಮಾರ್ಗದರ್ಶಿಗಳೂ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಅಂತಹ ಟೂರಿಸ್ಟ್ ಗೈಡ್‌ಗಳ ನೆರವಿಗೆ ಇನ್ಫೋಸಿಸ್ ಸುಧಾಮೂರ್ತಿ ಅವರು ಚಾಚಿದ್ದು ಸದ್ದಿಲ್ಲದೇ ಧನ ಸಹಾಯ ಮಾಡಿದ್ದಾರೆ.
ಹೌದು ಲಾಕ್ ಡೌನ್ ಕಾರಣದಿಂದ ಹಂಪಿಗೆ ಪ್ರವಾಸಿಗರು ಯಾರೂ ಬರುತ್ತಿಲ್ಲ. ಅವರನ್ನೇ ನಂಬಿ ಬದುಕುತ್ತಿದ್ದವರ ಸ್ಥಿತಿ ದುಸ್ತರವಾಗಿತ್ತು. ಇದನ್ನರಿತ ಇನ್ಫೋಸಿಸ್ ಸುಧಾಮೂರ್ತಿ ಅವರು 100 ಗೈಡ್‌ಗಳಿಗೆ ತಲಾ 10 ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡಿ, ಮಾನವೀಯತೆ ಮೆರೆದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.