Solar Eclipse : ಯುಗಾದಿ ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸಂಭವಿಸಲಿದ್ದು, ಈ ದಿನವೂ ಸೋಮಾವತಿ ಅಮವಾಸ್ಯೆಯಾಗಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ವೃಷಭ, ಮಿಥುನ ಸೇರಿದಂತೆ ಈ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ಇದನ್ನು ಓದಿ: ಪ್ರತಿದಿನ ಬೆಳಿಗ್ಗೆ ಒಂದು ಕಪ್ ಬಿಸಿ ನೀರು ಏಕೆ ಕುಡಿಯಬೇಕು? ಬಿಸಿ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ
ಯುಗಾದಿ ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸಂಭವಿಸಲಿದ್ದು, ಸೋಮಾವತಿ ಅಮವಾಸ್ಯೆಯಾಗಿದೆ. ಈ ಸೂರ್ಯಗ್ರಹಣದ ಸಂಪೂರ್ಣ ಅವಧಿಯು 4 ಗಂಟೆ 25 ನಿಮಿಷಗಳು. ಅಮೆರಿಕ, ಮೆಕ್ಸಿಕೋ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್ ದೇಶಗಳಲ್ಲಿ ಮಧ್ಯಾಹ್ನ 2:15ಕ್ಕೆ ಈ ಸೂರ್ಯಗ್ರಹಣ ಆರಂಭವಾಗಲಿದೆ.
ಇದನ್ನು ಓದಿ: ಕೆಟ್ಟ ಕೊಲೆಸ್ಟ್ರಾಲ್‌ಗೆ ಗುಡ್‌ಬೈ ಹೇಳುತ್ತೆ ಬೆಳ್ಳುಳ್ಳಿ; ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿ, ಮ್ಯಾಜಿಕ್ ನೋಡಿ
ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 8ರ ರಾತ್ರಿ 9:12ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ರಾತ್ರಿಯ ಕಾರಣ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ.
Solar Eclipse: ಈ ರಾಶಿಗಳ ಮೇಲೆ ಸೂರ್ಯ ಗ್ರಹಣದ ಪ್ರಭಾವ
![Solar Eclipse vijayaprabha news](https://vijayaprabha.com/wp-content/uploads/2024/04/Solar-Eclipse-vijayaprabha-news.jpg)
ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಯಾವುದೇ ಘಟನೆ ಸಂಭವಿಸಿದರೆ, ಅದು ಖಂಡಿತವಾಗಿಯೂ ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ.ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಇದನ್ನು ಓದಿ: ವಿಮಾ ಪಾಲಿಸಿ ತೆಗೆದುಕೊಳ್ಳಬೇಕೇ? ಆನ್‌ಲೈನ್ Vs ಆಫ್‌ಲೈನ್.. ಯಾವುದು ಉತ್ತಮ? ಇಲ್ಲಿದೆ ನೋಡಿ
ಆದರೂ ಪ್ರತಿ ರಾಶಿಚಕ್ರದ ಜನರ ಜೀವನದ ಮೇಲೆ ಕೆಲವು ರೀತಿಯಲ್ಲಿ ಪರಿಣಾಮ ಬೀರಬಹುದು. ಚೈತ್ರ ನವರಾತ್ರಿಯ ಮೊದಲು ಬೀಳುವ ಈ ಸೂರ್ಯಗ್ರಹಣದ ಪರಿಣಾಮವು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನು ರಾಶಿ ರಾಶಿಗಳ ಜನರ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಲಿದೆ.
ಇದನ್ನು ಓದಿ: ಅಕ್ರಮ ಸಂಬಂಧ ಅಪರಾಧವಲ್ಲ; ಹೈಕೋರ್ಟ್ ಮಹತ್ವದ ತೀರ್ಪು
ಸೋಮಾವತಿ ಅಮಾವಾಸ್ಯೆಯು ಈ ರಾಶಿಯವರಿಗೆ ಲಾಭದಾಯಕವಾಗಿರಲಿದ್ದು, ಈ ಜನರು ಒಳ್ಳೆಯ ಸುದ್ದಿ ಪಡೆಯಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು. ವೃತ್ತಿಪರರಿಗೆ ಉತ್ತಮ ಹಣ ಗಳಿಸುವ ಅವಕಾಶ ದೊರೆಯಲಿದ್ದು, ಅವರ ವ್ಯವಹಾರದ ವಿಶ್ವಾಸಾರ್ಹತೆ ಎರಡು ಪಟ್ಟು ಹೆಚ್ಚಾಗುತ್ತದೆ.
ವಿಡಿಯೋ ನೋಡಿ:
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |