Zodiac Sign: ಅಮವಾಸ್ಯೆ ದಿನವಾದ ಇಂದೇ ಸೂರ್ಯಗ್ರಹಣ: ಈ ರಾಶಿಯವರಿಗೆ ಅದೃಷ್ಟ, ಈ ರಾಶಿಯವರಿಗೆ ಭಾರೀ ಪರಿಣಾಮ..!

Zodiac Sign : ಯುಗಾದಿ ಹಬ್ಬಕ್ಕೂ ಮೊದಲು ಸೋಮಾವತಿ ಅಮವಾಸ್ಯೆಯಾದ ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ 12 ರಾಶಿಗಳ ಜನರ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಲಿದೆ. ಇದನ್ನು…

Solar eclipse effect for zodiac sign

Zodiac Sign : ಯುಗಾದಿ ಹಬ್ಬಕ್ಕೂ ಮೊದಲು ಸೋಮಾವತಿ ಅಮವಾಸ್ಯೆಯಾದ ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ 12 ರಾಶಿಗಳ ಜನರ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಲಿದೆ.

ಇದನ್ನು ಓದಿ: 54 ವರ್ಷಗಳ ನಂತರ ಇಂದೇ ವರ್ಷದ ಮೊದಲ ಸೂರ್ಯಗ್ರಹಣ; ಯಾವಾಗ ಪ್ರಾರಂಭ? ಭಾರತದಲ್ಲಿ ಗೋಚರಿಸುತ್ತಾ?

Zodiac Sign: ಯುಗಾದಿ ಪಂಚಾಂಗ, ಈ ರಾಶಿಯವರಿಗೆ ಪುಷ್ಕಳ!

Solar eclipse effect for zodiac sign
Solar eclipse effect for zodiac sign

ಯುಗಾದಿ ಹಬ್ಬ ಬರುತ್ತಿದ್ದು, ಇದರೊಂದಿಗೆ ಏ.9ರಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗಲಿದೆ. ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.

Vijayaprabha Mobile App free

ಕರ್ಕಾಟಕ ರಾಶಿ: ಆದರೂ ಈ ವರ್ಷ ಕರ್ಕಾಟಕ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಲಾಭವಿರಲಿದೆ. ಇವರಿಗೆ ಆದಾಯ-14, ವೆಚ್ಚ-02 ಇರಲಿದೆ. ಈ ವರ್ಷ ಆನಂದ, ಸಂತೃಪ್ತಿ, ಮನಶಾಂತಿ ಪುಷ್ಕಳವಾಗಿ ಇರಲಿದೆ. ಆದಾಗ್ಯೂ ಈ ರಾಶಿಯವರು ಪ್ರತೀ ನಿರ್ಧಾರವನ್ನೂ ಆಲೋಚಿಸಿ ತೆಗೆದುಕೊಳ್ಳಬೇಕೆಂದು ಪಂಡಿತರು ಸೂಚಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ; 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ಸೂರ್ಯಗ್ರಹಣವು ಶುಭವನ್ನು ತರಲಿದ್ದು, ಉದ್ಯೋಗ ಮತ್ತು ವ್ಯಾಪಾರಸ್ಥರು ಎಲ್ಲಾ ರೀತಿಯಲ್ಲಿ ಆರ್ಥಿಕ ಲಾಭವನ್ನು ಪಡೆಯಲಿದ್ದು, ಪಾಲಕರು ತಮ್ಮ ಮಕ್ಕಳ ಬಗ್ಗೆ ಸಂತಸದ ಸುದ್ದಿ ಕೇಳುವರು. ಆಧ್ಯಾತ್ಮಿಕ ಪ್ರಯಾಣ ಸಾಧ್ಯವಾಗಲಿದ್ದು, ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಸಹಾಯದಿಂದ ಬಡ್ತಿ ಪಡೆಯುವ ಅವಕಾಶವಿದೆ.

ಇದನ್ನು ಓದಿ: ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡಿದ್ರೆ ಏನಾಗುತ್ತೆ ಗೊತ್ತಾ? ಈ ಸಮಸ್ಯೆ ನಿಮಗೂ ಬರಬಹುದು

Zodiac Sign: ಈ ರಾಶಿಯವರಿಗೆ ಭಾರೀ ಪರಿಣಾಮ..!

ಜ್ಯೋತಿಷ್ಯದ ಪ್ರಕಾರ, ಮೇಷ, ವೃಶ್ಚಿಕ, ಕನ್ಯಾ, ಅಕ್ವೇರಿಯಸ್ ಮತ್ತು ಧನು ರಾಶಿಯ ಜನರಿಗೆ ಸೂರ್ಯಗ್ರಹಣವು ಒಳ್ಳೆಯದು ಎಂದು ಕರೆಯಲಾಗುವುದಿಲ್ಲ. ಈ ರಾಶಿಚಕ್ರದ ಜನರು ಉದ್ಯೋಗ, ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ಮತ್ತೊಂದೆಡೆ, ಈ ಗ್ರಹಣವು ವೃಷಭ, ಮಿಥುನ, ಕರ್ಕ ಮತ್ತು ಸಿಂಹ ರಾಶಿಚಕ್ರದ ಜನರಿಗೆ ಮಂಗಳಕರವೆಂದು ಸಾಬೀತುಪಡಿಸಬಹುದು.

ಈ ವಿಡಿಯೋ ನೋಡಿ: https://youtube.com/shorts/HcvLWS6OGoM?si=uCrHD_0WI26fpjsY

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.