ಸಮಾಜ ಕಲ್ಯಾಣ ಇಲಾಖೆಯು 2022ನೇ ಸಾಲಿನಲ್ಲಿ ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ವಿವಿಧ ಕೋರ್ಸ್ ಪಾಸ್ ಆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, ಅ.31ರೊಳಗೆ sw.kar.nic.inಗೆ ಭೇಟಿ ನೀಡಿ, ಅರ್ಜಿ ಹಾಕಬಹುದು.
ದ್ವಿತೀಯ ಪಿಯುಸಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 20,000 ರೂ., ಪದವಿ 25,000 ರೂ., ಯಾವುದೇ ಸ್ನಾತಕೋತ್ತರ ಪದವಿ M.A, M.Sc ಇತ್ಯಾದಿ 30,000 ರೂ., ಕೃಷಿ, ಎಂಜಿನಿಯರಿಂಗ್, ಪಶುವೈದ್ಯಕೀಯ, ಔಷಧ ಪದವಿ ವಿದ್ಯಾರ್ಥಿಗಳಿಗೆ 35000 ರೂ ಪ್ರೋತ್ಸಾಹಧನ ದೊರೆಯಲಿದ್ದು, ಕೆಳಗಿನ ಈ ಲಿಂಕ್
https://sw.kar.nic.in/swprizemoney/Home.aspx?ReturnUrl=%2fswprizemoney%2f ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು