ಡಿಸೆಂಬರ್ 1 ರಿಂದ SBI YONO Lite ಮತ್ತು OnlineSBI ನಲ್ಲಿ mCash ಸೇವೆ ಸಂಪೂರ್ಣವಾಗಿ ಬಂದ್
ನವೆಂಬರ್ 30 ನಂತರ mCash ಮೂಲಕ ಹಣ ಕಳುಹಿಸಲು ಅಥವಾ ಕ್ರೈಮ್ ಮಾಡಲು ಸಾಧ್ಯವಿಲ್ಲ
mCash ಲಿಂಕ್ ಅಥವಾ ಅಪ್ಲಿಕೇಶನ್ ಮೂಲಕ ಫಲಾನುಭವಿಯನ್ನು ನೋಂದಾಯಿಸದೇ ಹಣ ವರ್ಗಾವಣೆ ಆಗುವುದಿಲ್ಲ
SBI ಗ್ರಾಹಕರಿಗೆ UPI, IMPS, NEFT, RTGS ಬಳಸಲು ಸಲಹೆ ನೀಡಿದೆ
BHIM SBI Pay ಮೂಲಕ ಹಣ ಕಳುಹಿಸುವುದು, ಸ್ವೀಕರಿಸುವುದು, ಬಿಲ್ ಪಾವತಿ, ರೀಚಾರ್ಜ್ ಎಲ್ಲವೂ ಸಾಧ್ಯ
SBI mCash ನ ಬದಲಿಗೆ ಹೆಚ್ಚು ಸುರಕ್ಷಿತ ಡಿಜಿಟಲ್ ವಿಧಾನಗಳನ್ನು ಬಳಸಲು ಗ್ರಾಹಕರನ್ನು ಉತ್ತೇಜಿಸಿದೆ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




