ಹೊಸ ವರ್ಷಕ್ಕೆ ಗಿಫ್ಟ್: ಐಆರ್ ಡಿಎಐನಿಂದ ‘ಸರಳ್ ಜೀವನ್ ಬಿಮಾ ವಿಮಾ’ ಯೋಜನೆ!

ನವದೆಹಲಿ: ಭಾರತೀಯ ವಿಮಾ ನಿಯಂತ್ರಣ & ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ)ವು ಮುಂಬರುವ 2021 ಜ.1ರಿಂದ ಸರಳ್ ಜೀವನ್ ಬಿಮಾ ವಿಮಾ ಯೋಜನೆ ಜಾರಿಗೊಳಿಸುವಂತೆ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ಈ ಕುರಿತಂತೆ ಭಾರತೀಯ ವಿಮಾ…

life insurance vijayaprabha

ನವದೆಹಲಿ: ಭಾರತೀಯ ವಿಮಾ ನಿಯಂತ್ರಣ & ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ)ವು ಮುಂಬರುವ 2021 ಜ.1ರಿಂದ ಸರಳ್ ಜೀವನ್ ಬಿಮಾ ವಿಮಾ ಯೋಜನೆ ಜಾರಿಗೊಳಿಸುವಂತೆ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.

ಈ ಕುರಿತಂತೆ ಭಾರತೀಯ ವಿಮಾ ನಿಯಂತ್ರಣ & ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ)ವು ಮಾರ್ಗದರ್ಶಿ ಬಿಡುಗಡೆ ಮಾಡಿದ್ದೂ, ಇದು ಸ್ಟ್ಯಾಂಡರ್ಡ್ ಜೀವ ವಿಮೆ ಇದಾಗಿದ್ದು, ಇದರಲ್ಲಿ ಪಾಲಿಸಿದಾರರು ಏನಾದರು ಅಕಾಲಿಕ ಮರಣವನ್ನಪ್ಪಿದರೆ ಪಾಲಿಸಿದಾರರ ನಾಮಿನಿಗೆ ನಿರ್ದಿಷ್ಟ ಮಟ್ಟದ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.

ಸರಳ್ ಜೀವನ್ ಬಿಮಾ ವಿಮಾ ಪಾಲಿಸಿಯ ಅವಧಿ 5 ವರ್ಷದಿಂದ ರಿಂದ 40 ವರ್ಷವಾಗಿದ್ದು, 5ರಿಂದ 25 ಲಕ್ಷ ರೂ.ವರೆಗೆ ಪರಿಹಾರದ ಕವರೇಜ್ ಇರುತ್ತದೆ ಎಂದು ಐಆರ್ ಡಿಎಐ ಬಿಡುಗಡೆ ಮಾಡಿರುವ ಮಾರ್ಗದರ್ಶಿಯಲ್ಲಿ ತಿಳಿಸಿದೆ.

Vijayaprabha Mobile App free

ಇದನ್ನು ಓದಿ: ಎಫ್ಐಆರ್ ಮೂಲಕ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.