ಬೆಂಗಳೂರು: ಮೋಹಕ ನಟಿ, ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರು ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ, ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಅವರಿಂದ ಕಲಿಯೋದು ಬಹಳಷ್ಟಿದೆ ಎಂದು ಹೇಳಿದ್ದಾರೆ.
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ, ಬಾಲಿವುಡ್ ಫೇರ್ ಬ್ರಾಂಡ್ ನಟಿ ಕಂಗನಾ ರಣಾವತ್ ಅವರ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಅವರು ಟ್ವೀಟ್ ಮಾಡಿದ್ದು, ಕಂಗನಾ ನೀವು ಮಾದಕ ವ್ಯಸನದ ಬಗ್ಗೆ ನಿಜಕ್ಕೂ ಏನಾದ್ರೂ ಮಾಡಬೇಕು ಅಂತಿದ್ದರೆ ಡ್ರಗ್ ವಿರೋಧಿ ಹೋರಾಟಗಾರರಾಗಿ, ನಿಮ್ಮ ಅನುಭವಗಳ ಬಗ್ಗೆ ಹಂಚಿಕೊಳ್ಳಿ. ನೀವು ಹೇಗೆ ಡ್ರಗ್ಸ್ ವ್ಯಸನದಿಂದ ಹೊರ ಬಂದ್ರಿ ಅನ್ನದೋನ್ನ ತಿಳಿಸಿ. ಡ್ರಗ್ಸ್ ಯಾಕೆ ಕೆಟ್ಟದ್ದು ಅನ್ನೋದರ ಬಗ್ಗೆ ಮಾತನಾಡಿ ಎಂದು ರಮ್ಯಾ ಹೇಳಿದ್ದಾರೆ.
ಇದನ್ನು ಓದಿ: ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಮಾಜಿ ಸಂಸದೆ ರಮ್ಯಾ
Speaking of making a real difference, your colleague @deepikapadukone is doing such a good job with regards to mental health.She spoke about her personal journey with depression AND she set up a foundation that helps millions of people suffering from depression.Much to learn from
— Divya Spandana/Ramya (@divyaspandana) September 17, 2020