ಮೊಬೈಲ್ ಬಳಕೆದಾರರೇ ಡೇಂಜರ್: ತಕ್ಷಣ ಈ ಆ್ಯಪ್‌ಗಳನ್ನು ಡಿಲೀಟ್ ಮಾಡಿ!

ಮೊಬೈಲ್ ಬಳಕೆದಾರರ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆ್ಯಪ್‌ಗಳಿಂದ ಅಪಾಯವಿದೆ ಎಂದು ಭದ್ರತಾ ಸಂಶೋಧನಾ ಸಂಸ್ಥೆ ಬಿಟ್ ಡಿಫೆಂಡರ್ ಎಚ್ಚರಿಸಿದ್ದು, ಇವು ಅನಗತ್ಯ ಜಾಹೀರಾತುಗಳನ್ನು ಕಳುಹಿಸುತ್ತಿವೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿವೆ ಎಂಬುದು ಸ್ಪಷ್ಟವಾಗಿದೆ…

Google Play Store vijayaprabha news

ಮೊಬೈಲ್ ಬಳಕೆದಾರರ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆ್ಯಪ್‌ಗಳಿಂದ ಅಪಾಯವಿದೆ ಎಂದು ಭದ್ರತಾ ಸಂಶೋಧನಾ ಸಂಸ್ಥೆ ಬಿಟ್ ಡಿಫೆಂಡರ್ ಎಚ್ಚರಿಸಿದ್ದು, ಇವು ಅನಗತ್ಯ ಜಾಹೀರಾತುಗಳನ್ನು ಕಳುಹಿಸುತ್ತಿವೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿವೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ.

ಹೌದು, ಬಿಗ್ ಎಮೋಜಿ, ಆರ್ಟ್ ಫಿಲ್ಟರ್, ಸ್ಮಾರ್ಟ್ ವೈಫೈ, ಮೈ ಜಿಪಿಎಸ್ ಲೊಕೇಶನ್, ಸ್ಮಾರ್ಟ್ ಕ್ಯೂಆರ್ ಕ್ರಿಯೇಟರ್, ಸ್ಲೀಪ್ ಸೌಂಡ್‌ಗಳು ಸೇರಿದಂತೆ ಒಟ್ಟು 35 ಆ್ಯಪ್‌ಗಳನ್ನು ಒಳಗೊಂಡಿವೆ. ಈ ಆ್ಯಪ್‌ಗಳ ವಿವರಗಳನ್ನು ಮೇಲಿನ ಫೋಟೋದಲ್ಲಿ ನೋಡಬಹುದು..

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.