ರಾಜ್ಯದಲ್ಲಿ ಆ.18 ರವರೆಗೆ ಮಳೆ; ಇಂದಿನ ಹವಾಮಾನ ವರದಿ ಹೀಗಿದೆ

ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಆಗಸ್ಟ್ 18 ರವರೆಗೆ ಸಾಧಾರಣ ಮಳೆ ಆಗಲಿದ್ದು, ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೌದು, ಬಾದಾಮಿ, ಬೆಳಗಾವಿ,…

rain-vijayaprabha-news

ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಆಗಸ್ಟ್ 18 ರವರೆಗೆ ಸಾಧಾರಣ ಮಳೆ ಆಗಲಿದ್ದು, ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹೌದು, ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಚಿತ್ರದುರ್ಗ, ಗದಗ, ಗೋಕರ್ಣ, ಹಾಸನ, ಹೊನ್ನಾವರ, ಕಾರವಾರ, ಮಡಿಕೇರಿ, ಮಂಡ್ಯ, ಮೈಸೂರು ಹಾಗೂ ವಿಜಯಪುರ ಸುತ್ತ ಮಳೆಯಾಗಲಿದ್ದು, ಬಳ್ಳಾರಿ, ಧಾರವಾಡ, ಹಂಪಿ, ರಾಯಚೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿವಿಧ ನಗರಗಳ ತಾಪಮಾನ:

Vijayaprabha Mobile App free

ಬೆಂಗಳೂರು: 28-19
ಮಂಗಳೂರು: 29-23
ಶಿವಮೊಗ್ಗ: 28-19
ಬೆಳಗಾವಿ: 25-20
ಮೈಸೂರು: 30-19
ಮಂಡ್ಯ: 31-29
ಕೊಡಗು: 24-16
ರಾಮನಗರ: 29-25
ಹಾಸನ: 27-18
ಚಾಮರಾಜನಗರ: 31-20
ಚಿಕ್ಕಬಳ್ಳಾಪುರ: 27-18
ಕೋಲಾರ: 30-20
ತುಮಕೂರು: 29-19
ಉಡುಪಿ: 29-23
ಕಾರವಾರ: 29-24
ಚಿಕ್ಕಮಗಳೂರು: 26-17
ದಾವಣಗೆರೆ: 28-21
ಚಿತ್ರದುರ್ಗ: 28-19
ಹಾವೇರಿ: 28-21
ಬಳ್ಳಾರಿ: 31-22
ಗದಗ: 28-21
ಕೊಪ್ಪಳ: 29-22
ರಾಯಚೂರು: 31-23
ಯಾದಗಿರಿ: 30-22
ವಿಜಯಪುರ: 28-21
ಬೀದರ್: 25-20
ಕಲಬುರಗಿ: 28-22
ಬಾಗಲಕೋಟೆ: 29-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.