ಫೆ.3 ರಿಂದ ಮತ್ತೆ ಮಳೆ: ನಿಮ್ಮ ಜಿಲ್ಲೆಯಲ್ಲಿ ತಾಪಮಾನ ಹೇಗಿದೆ?

ಬೆಂಗಳೂರು : ರಾಜ್ಯದಲ್ಲಿ ಕಳೆದ ವಾರ ಸುರಿದಿದ್ದ ಸಾಧಾರಣ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಳಲ್ಲಿ ಮುಂಜಾನೆ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಇರಲಿದ್ದು, ನಂತರ ಸಂಜೆ…

ಬೆಂಗಳೂರು : ರಾಜ್ಯದಲ್ಲಿ ಕಳೆದ ವಾರ ಸುರಿದಿದ್ದ ಸಾಧಾರಣ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಳಲ್ಲಿ ಮುಂಜಾನೆ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಇರಲಿದ್ದು, ನಂತರ ಸಂಜೆ ವೇಳೆಗೆ ತಂಪಾದ ವಾತಾವರಣದಿಂದ ಕೂಡಿರಲಿದೆ.

ರಾಜ್ಯದಲ್ಲಿ ಇನ್ನು ಹಲವು ದಿನ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣ ಇರಲಿದೆ.

ಜಿಲ್ಲಾವಾರು ಹವಾಮಾನ ವರದಿ:

Vijayaprabha Mobile App free

ಬೆಂಗಳೂರು: 31-16, ಮಂಗಳೂರು: 32-22, ರಾಮನಗರ: 33-18, ಹಾಸನ: 32-17, ಶಿವಮೊಗ್ಗ: 35-17, ತುಮಕೂರು: 32-17, ಉಡುಪಿ: 33-23, ಬೆಳಗಾವಿ: 33-16, ಚಿಕ್ಕಮಗಳೂರು: 32-16, ದಾವಣಗೆರೆ: 34-17, ಮೈಸೂರು: 33-18, ಮಂಡ್ಯ: 33-18, ಚಾಮರಾಜನಗರ: 33-18, ಚಿಕ್ಕಬಳ್ಳಾಪುರ: 29-14, ಕೋಲಾರ: 31-16, ಕಾರವಾರ: 33-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ಇನ್ನು, ಉತ್ತರ ಭಾರತದಲ್ಲಿ ಫೆಬ್ರುವರಿ 3ರಿಂದ ಮಳೆ ಹೆಚ್ಚಳವಾಗಲಿದ್ದು, ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗಲಿದೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.