BIG NEWS: ರಾಜ್ಯದ ಕಾಲೇಜುಗಳಿಗೆ ಶನಿವಾರದಿಂದಲೇ ರಜೆ

ರಾಜ್ಯಾದ್ಯಂತ ಸೆಪ್ಟೆಂಬರ್ 30ಕ್ಕೆ ಪ್ರಥಮ ಮತ್ತು ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಗಿಯಲಿದ್ದು, ಪಿಯು ಬೋರ್ಡ್ ಮಾರ್ಗಸೂಚಿಯಂತೆ ಅಕ್ಟೊಬರ್ 1 (ಶನಿವಾರ) ರಿಂದ ಅಕ್ಟೊಬರ್ 13ರವರೆಗೆ ಮಧ್ಯಂತರ ರಜೆ ನಿಗದಿಪಡಿಸಲಾಗಿದ್ದು, ಅಕ್ಟೋಬರ್ 14ರಿಂದ…

college vijayaprabha news

ರಾಜ್ಯಾದ್ಯಂತ ಸೆಪ್ಟೆಂಬರ್ 30ಕ್ಕೆ ಪ್ರಥಮ ಮತ್ತು ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಗಿಯಲಿದ್ದು, ಪಿಯು ಬೋರ್ಡ್ ಮಾರ್ಗಸೂಚಿಯಂತೆ ಅಕ್ಟೊಬರ್ 1 (ಶನಿವಾರ) ರಿಂದ ಅಕ್ಟೊಬರ್ 13ರವರೆಗೆ ಮಧ್ಯಂತರ ರಜೆ ನಿಗದಿಪಡಿಸಲಾಗಿದ್ದು, ಅಕ್ಟೋಬರ್ 14ರಿಂದ ತರಗತಿ ಪುನಾರಂಭವಾಗಲಿವೆ.

ಮಾರ್ಚ್ 23, 2023 ರವರೆಗೆ ಎರಡನೇ ಅವಧಿ ತರಗತಿ ನಡೆಯಲಿದ್ದು, ಜನವರಿ 12, 2023 ರಿಂದ ಜನವರಿ 21, 2023ರವರೆಗೆ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಜರುಗಲಿದೆ. ಮಾರ್ಚ್ 20, 2023 ರಿಂದ ಏಪ್ರಿಲ್ 15, 2023 ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.