BIG NEWS: ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ..!

ರಾಜ್ಯ ಸರ್ಕಾರ ಆಸ್ತಿ ನೋಂದಣಿಯನ್ನು ಸುಲಭವಾಗಿಸಲು ಮುಂದಾಗಿದ್ದು, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಕಚೇರಿ ಮಾದರಿಯಲ್ಲಿ ಸೇವೆ ಒದಗಿಸಿ, ಆಸ್ತಿ ನೋಂದಣಿಗೆ ಇರುವ ಅಡೆ-ತಡೆಗಳನ್ನು ಪರಿಹರಿಸಲಿದೆ. ಹೌದು,ಇದಕ್ಕಾಗಿಯೇ ರಾಜ್ಯ ಸರ್ಕಾರ ಕಾವೇರಿ-3 ಸಾಫ್ಟ್‌ವೇರ್‌ ರೂಪಿಸಲಾಗಿದ್ದು, ನವಂಬರ್…

Property registration vijayaprabha news

ರಾಜ್ಯ ಸರ್ಕಾರ ಆಸ್ತಿ ನೋಂದಣಿಯನ್ನು ಸುಲಭವಾಗಿಸಲು ಮುಂದಾಗಿದ್ದು, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಕಚೇರಿ ಮಾದರಿಯಲ್ಲಿ ಸೇವೆ ಒದಗಿಸಿ, ಆಸ್ತಿ ನೋಂದಣಿಗೆ ಇರುವ ಅಡೆ-ತಡೆಗಳನ್ನು ಪರಿಹರಿಸಲಿದೆ.

ಹೌದು,ಇದಕ್ಕಾಗಿಯೇ ರಾಜ್ಯ ಸರ್ಕಾರ ಕಾವೇರಿ-3 ಸಾಫ್ಟ್‌ವೇರ್‌ ರೂಪಿಸಲಾಗಿದ್ದು, ನವಂಬರ್ 1ರಿಂದ ನಾಗರಿಕರು ತಮಗೆ ಅನುಕೂಲವಾಗುವ ದಿನ, ಸಮಯವನ್ನು ಆಯ್ಕೆ ಮಾಡಿಕೊಂಡು, ಆ ದಿನ ಕಚೇರಿಗೆ ಭೇಟಿ ನೀಡಿ ಕೇವಲ 20 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.