PM Kisan Yojana: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣವು ಫೆಬ್ರವರಿ 28 ರಂದು ಖಾತೆಗೆ ಜಮಾವಣೆಯಾಗಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನಕ್ಕಾಗಿ, ರೈತರು ಬ್ಯಾಂಕ್ ಖಾತೆ, ಆಧಾರ್ ಅನ್ನು ಲಿಂಕ್ ಮಾಡಿರಬೇಕು. ಜೊತೆಗೆ ಇಕೆವೈಸಿ ಮತ್ತು ಭೂಮಿ ಪರಿಶೀಲನೆಯೊಂದಿಗೆ ಲಿಂಕ್ ಮಾಡಿರಬೇಕು.
ಇದನ್ನು ಓದಿ: 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು; ಪಿಯುಸಿ, ಡಿಪ್ಲೊಮಾ, ಐಟಿಐ ಮುಗಿಸಿದವರಿಗೆ ಸುವರ್ಣಾವಕಾಶ
PM Kisan Yojana: ಇವರಿಗೆ 2000 ರೂ. ಸಿಗುವುದಿಲ್ಲ!
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ವರ್ಷಕ್ಕೆ ರೂ.6,000 ನೀಡುತ್ತಿದೆ. ಬ್ಯಾಂಕ್ ಖಾತೆಗೆ 3 ಕಂತುಗಳಲ್ಲಿ 2000 ರೂ. ಜಮೆ ಆಗಲಿದೆ. ಈವರೆಗೆ 15 ಕಂತಿನ ಹಣವನ್ನು ಜಮೆ ಮಾಡಲಾಗಿದ್ದು, 16ನೇ ಕಂತಿನ ಹಣವು ಫೆ.28ರಂದು ಬಿಡುಗಡೆಯಾಗಲಿದೆ. ಇದನ್ನು ಪಡೆಯಲು ಇ-ಕೆವೈಸಿ ಪೂರ್ಣಗೊಳಿಸಬೇಕು. ಜನವರಿ 31 ರೊಳಗೆ ಇ-ಕೆವೈಸಿ ಪೂರ್ಣಗೊಳಿಸದವರಿಗೆ ಹಣ ಜಮೆ ಆಗುವುದಿಲ್ಲ. ನೀವು E-KYC ಅನ್ನು ಪೂರ್ಣಗೊಳಿಸಿದರೆ, ಮುಂದಿನ ಕಂತನ್ನು ಪಡೆಯಬಹುದು.
ಇದನ್ನು ಓದಿ: UPSC 122 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
ಸದ್ಯ ನೀವು ಪಿಎಂ ಕಿಸಾನ್ ಫಲಾನುಭವಿಗಳ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಈ ಲಿಂಕ್ ಮೂಲಕ https://pmkisan.gov.in/Rpt_BeneficiaryStatus_pub.aspx ಪರಿಶೀಲಿಸಬಹುದು. ಇದರಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಹಣ ಬರುವುದಿಲ್ಲ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಶೀಘ್ರವೇ ಭೇಟಿ ನೀಡಿ.
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಹೊಸ ಯೋಜನೆ; ರೈತರಿಗೆ ಸಿಗುತ್ತೆ 3, 000 ಪಿಂಚಣಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |