ಪೆಟ್ರೋಲ್, ಡೀಸೆಲ್‌: ಹಲವೆಡೆ NO STOCK ಬೋರ್ಡ್; ಡೀಸೆಲ್ ಗಾಗಿ ಪರದಾಟ!

ಬೆಂಗಳೂರು: ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಡೀಸೆಲ್‌ಗಾಗಿ ಪರದಾಡುತ್ತಿದ್ದು, ಡಿಪೋಗಳಲ್ಲಿ ಇಂಧನವಿಲ್ಲದೆ, ಖಾಸಗಿ ಪೆಟ್ರೋಲ್ ಬಂಕ್‌ಗಳನ್ನು ಅವಲಂಬಿಸಬೇಕಾಗಿದೆ. ಹೌದು, ಬಂಕ್‌ಗಳ ಸಮೀಪ ಡೀಸೆಲ್‌ಗಾಗಿ ಬಸ್‌ಗಳು ಕಾದು ನಿಂತರೆ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು. ಭಾನುವಾರ 20%…

petrol and diesel price vijayaprabha

ಬೆಂಗಳೂರು: ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಡೀಸೆಲ್‌ಗಾಗಿ ಪರದಾಡುತ್ತಿದ್ದು, ಡಿಪೋಗಳಲ್ಲಿ ಇಂಧನವಿಲ್ಲದೆ, ಖಾಸಗಿ ಪೆಟ್ರೋಲ್ ಬಂಕ್‌ಗಳನ್ನು ಅವಲಂಬಿಸಬೇಕಾಗಿದೆ.

ಹೌದು, ಬಂಕ್‌ಗಳ ಸಮೀಪ ಡೀಸೆಲ್‌ಗಾಗಿ ಬಸ್‌ಗಳು ಕಾದು ನಿಂತರೆ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು. ಭಾನುವಾರ 20% ಬಸ್ಸುಗಳು ಕಡಿಮೆ ಇದ್ದವು. ಅದು ಇಂದು ಮುಂದುವರಿಯಬಹುದು. ಅಲ್ಲದೆ, ಸಂಚಾರ ದಟ್ಟಣೆಯೂ ಆಗಬಹುದು ಎನ್ನಲಾಗಿದೆ.

ಇನ್ನೊಂದೆಡೆ ಪೆಟ್ರೋಲ್ ಬಂಕ್‌ಗಳಿಗೂ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹಲವೆಡೆ ಇಂಧನ ಖಾಲಿ ಎಂಬ ಬೋರ್ಡ್ ಹಾಕಲಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.