ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.59 ಆಗಿದ್ದು, ಡೀಸೆಲ್ ದರ ₹85.75 ಆಗಿದೆ. ಬೆಳಗಾವಿಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.56 ಇದ್ದು, ಡೀಸೆಲ್ ದರ ₹85.75 ಆಗಿದೆ.…

petrol and diesel price vijayaprabha

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.59 ಆಗಿದ್ದು, ಡೀಸೆಲ್ ದರ ₹85.75 ಆಗಿದೆ.

ಬೆಳಗಾವಿಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.56 ಇದ್ದು, ಡೀಸೆಲ್ ದರ ₹85.75 ಆಗಿದೆ.

ಗುಲ್ಬರ್ಗದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹94.06 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.20 ಆಗಿದೆ

Vijayaprabha Mobile App free

ಮೈಸೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.56 ಆಗಿದ್ದು, 1ಲೀಟರ್ ಡೀಸೆಲ್ ದರ ₹85.72 ಆಗಿದೆ

ಶಿವಮೊಗ್ಗದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹94.97 ಇದ್ದು, 1 ಲೀಟರ್ ಡೀಸೆಲ್ ದರ ₹86.92 ಆಗಿದೆ

ಉಡುಪಿಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹92.91 ಆಗಿದ್ದು, ಡೀಸೆಲ್ ದರ ₹85.09 ಆಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹94.27 ಇದ್ದು, 1 ಲೀಟರ್ ಡೀಸೆಲ್ ದರ ₹86.33 ಆಗಿದೆ.

ಇನ್ನು ದಾವಣಗೆರೆಯಲ್ಲಿ 1ಲೀಟರ್ ಪೆಟ್ರೋಲ್ ಬೆಲೆ ₹93.59 ಇದ್ದು, 1 ಲೀಟರ್ ಡೀಸೆಲ್ ದರ ₹85.75 ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.