Atal Pension Scheme: ಅಟಲ್‌ ಪಿಂಚಣಿ ಯೋಜನೆಯಲ್ಲಿ 5 ಸಾವಿರ ರೂ.ವರೆಗೆ ಪೆನ್ಷನ್‌; ಈ ಯೋಜನೆಯ ವಿಶೇಷತೆಗಳೇನು..?

Atal Pension Scheme: ಅಟಲ್ ಪಿಂಚಣಿ ಯೋಜನೆ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಸೇರಿದರೆ 1000 ರೂ.ನಿಂದ 5 ಸಾವಿರ ರೂ ಪಿಂಚಣಿ ಪಡೆಯಬಹುದಾಗಿದ್ದು, ಅಟಲ್‌ ಪಿಂಚಣಿ ಯೋಜನೆಯ ವಿಶೇಷತೆಗಳೇನು..? ಎಂಬುದನ್ನು ತಿಳಿದುಕೊಳ್ಳೋಣ…

Atal Pension Scheme

Atal Pension Scheme: ಅಟಲ್ ಪಿಂಚಣಿ ಯೋಜನೆ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಸೇರಿದರೆ 1000 ರೂ.ನಿಂದ 5 ಸಾವಿರ ರೂ ಪಿಂಚಣಿ ಪಡೆಯಬಹುದಾಗಿದ್ದು, ಅಟಲ್‌ ಪಿಂಚಣಿ ಯೋಜನೆಯ ವಿಶೇಷತೆಗಳೇನು..? ಎಂಬುದನ್ನು ತಿಳಿದುಕೊಳ್ಳೋಣ

ಇದನ್ನು ಓದಿ: ರಹಸ್ಯವಾಗಿ ಎರಡನೇ ಮದುವೆಯಾದ್ರಾ ಸಿದ್ಧಾರ್ಥ್-ಅದಿತಿ..? ಸಿದ್ಧಾರ್ಥ್ ಮೊದಲ ಹೆಂಡತಿ ಯಾರು ಗೊತ್ತಾ..? ಇವಳಿಂದಲೇ ವಿಚ್ಛೇದನ..!

ಹೌದು, ಇಂದಿನಿಂದ ಹಣ ಜಮಾ ಮಾಡಲು ಆರಂಭಿಸಿದರೆ 60 ವರ್ಷ ತುಂಬಿದ ಪಿಂಚಣಿ ಪಡೆಯುವ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಅಟಲ್ ಪಿಂಚಣಿ ಯೋಜನೆ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಒಂದಾಗಿದ್ದು, ಇದಕ್ಕೆ ಸೇರಿದರೆ 1000 ರೂ.ನಿಂದ 5 ಸಾವಿರ ರೂವರೆಗೂ ಪಿಂಚಣಿ ಪಡೆಯಬಹುದು.

Vijayaprabha Mobile App free

Atal Pension Scheme: ಅಟಲ್‌ ಪಿಂಚಣಿ ಯೋಜನೆಯ ವಿಶೇಷತೆಗಳೇನು..?

Atal Pension Scheme
Pension up to Rs 5 thousand under Atal Pension Scheme

18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಸೇರಿದರೆ, ಇದಕ್ಕಾಗಿ ನೀವು ತಿಂಗಳಿಗೆ 42 ರಿಂದ 210 ರೂ. ಪಾವತಿ ಮಾಡಬೇಕು. 18 ರಿಂದ 40 ವರ್ಷದೊಳಗಿನವರು ಇದರಲ್ಲಿ ಸೇರಬಹುದು. 60 ವರ್ಷ ಪರ್ಣಗೊಂಡ ನಂತರ ನಿಮಗೆ ಪಿಂಚಣಿ ನೀಡಲಾಗುತ್ತದೆ.

ಇದನ್ನು ಓದಿ: ಹೆಣ್ಣು ಮಕ್ಕಳಿಗೆ ಸೂಪರ್ ಸ್ಕೀಮ್; ಎಲ್‌ಐಸಿ ಕನ್ಯಾದಾನ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು..?

ಒಂದು ವೇಳೆ, ಗಂಡ ಹೆಂಡತಿ ಇಬ್ಬರೂ ಸೇರಿದರೆ ರೂ 10 ಸಾವಿರ ಪಿಂಚಣಿ ಪಡೆಯಬಹುದು. ಈ ಪಿಂಚಣಿ ಯೋಜನೆಯಡಿ 60 ಪರ್ಣಗೊಂಡ ನಂತರ ಮಾಸಿಕ 1000, 2000, 3000, 4000 ಅಥವಾ 5000 ಪಿಂಚಣಿ ಪಡೆಯಬಹುದು.

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.