“ಆ” ಆಸೆ ಒಬ್ಬ ವ್ಯಕ್ತಿಯ ಪ್ರಾಣವನ್ನು ತೆಗೆದುಕೊಂಡಿದೆ. ಸಂಭೋಗದ ಸಮಯದಲ್ಲಿ ಆತ ಅತಿಯಾದ ಉದ್ವೇಗಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದ್ದು, ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಬ್ಬ ವ್ಯಕ್ತಿ ಯಾರು ಊಹಿಸದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಹೋಟೆಲ್ ಕೋಣೆಯಲ್ಲಿ ವೇಶ್ಯೆಯೊಂದಿಗೆ ಏಕಾಂತ ಸೇವೆಯಲ್ಲಿದ್ದಾಗ, ಇದ್ದಕ್ಕಿದ್ದಂತೆ ಕುಸಿದು ಬಿದ್ದದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಅವರು ತೀವ್ರ ಸಂಭೋಗದ ಸಮಯದಲ್ಲಿ ಅತಿಯಾದ ಉದ್ವೇಗದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಈ ಆಘಾತಕಾರಿ ಘಟನೆ ಆಫ್ರಿಕಾದ ಮಲಾವಿ ಪ್ರದೇಶದಲ್ಲಿ ನಡೆದಿದೆ.
ಡೈಲಿ ಸ್ಟಾರ್ ವೆಬ್‌ಸೈಟ್ ಪ್ರಕಾರ, ಚಾರ್ಲ್ಸ್ ಮಜಾವಾ ಎಂಬ 35 ವರ್ಷದ ವ್ಯಕ್ತಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾನೆ. ಆ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಅವನು ಒಬ್ಬ ಮಹಿಳೆಯನ್ನು ಕರೆತಂದಿದ್ದಾನೆ. ಹಾಸಿಗೆಯ ಮೇಲೆ ಆ ‘ಕೆಲಸ’ ಮಾಡುವಾಗ ಅವನು ತುಂಬಾ ಉದ್ವೇಗಕ್ಕೆ ಒಳಗಾಗಿ ತಕ್ಷಣವೇ ಕುಸಿದುಬಿದ್ದಿದ್ದಾನೆ. ಇದರಿಂದ ಆ ಮಹಿಳೆ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಪೊಲೀಸರು ಆತನ ದೈಹಿಕ ದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ವೈದ್ಯರು ಆಘಾತಕಾರಿ ಸಂಗತಿಯನ್ನು ಹೇಳಿದ್ದಾರೆ. ಅವನು ಅತಿಯಾದ ಬಾವದ್ವೇಗಕ್ಕೆ ಒಳಗಾದ್ದರಿಂದ ಮೆದುಳಿನಲ್ಲಿನ ರಕ್ತನಾಳಗಳು ಛಿದ್ರಗೊಂಡಿವೆ. ಇದರಿಂದ ಆ ವ್ಯಕ್ತಿ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸ್ವಲ್ಪ ಸಮಯದ ಮೊದಲು ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ, ಈ ಘಟನೆ ಸ್ಥಳೀಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: ಖ್ಯಾತ ಹಿನ್ನಲೆ ಗಾಯಕ ಸೋಮದಾಸ್ ವಿಧಿವಶ