ದೇಶದಲ್ಲಿ ಮತ್ತೆ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ನವದೆಹಲಿ: ದೇಶದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಕೆ ಮಾಡಿವೆ. ಇನ್ನು ರಾಜ್ಯದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹88.07 (₹0.25 ಪೈಸೆ ಏರಿಕೆ) ಆಗಿದೆ. ಒಂದು…

petrol and diesel price vijayaprabha

ನವದೆಹಲಿ: ದೇಶದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಕೆ ಮಾಡಿವೆ. ಇನ್ನು ರಾಜ್ಯದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹88.07 (₹0.25 ಪೈಸೆ ಏರಿಕೆ) ಆಗಿದೆ. ಒಂದು ಲೀಟರ್ ಡೀಸೆಲ್ ದರ ₹79.94 (₹0.27 ಪೈಸೆ ಏರಿಕೆ) ದಾಖಲಾಗಿದೆ.

ಇನ್ನು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹91.80 (₹0.24 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹82.13 (₹0.26 ಪೈಸೆ ಏರಿಕೆ) ದಾಖಲಾಗಿದೆ. ಇನ್ನು ಜನವರಿ 13 ಮತ್ತು ಜನವರಿ 14 ರಂದು ಇಂಧನ ಬೆಲೆಯನ್ನು ಒಟ್ಟು 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.